Advertisement
“ಅವರು 1983ರ ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧ ಬಾರಿಸಿದ ಅಜೇಯ 175 ರನ್ ಏಕದಿನ ಚರಿತ್ರೆಯ ಮಹಾನ್ ಪ್ರದರ್ಶನವಾಗಿದೆ. ಇದಕ್ಕಿಂತ ಉತ್ತಮವಾದ ಇನ್ನಿಂಗÕನ್ನು ನಾನು ಕಂಡಿಲ್ಲ. ಅದು ಎಷ್ಟೊಂದು ಕ್ಲಿಷ್ಟಕರ ಹಾಗೂ ಒತ್ತಡದ ಸನ್ನಿವೇಶದಲ್ಲಿ ಬಂತು ಎಂಬುದನ್ನು ಗಮನಿಸಬೇಕು. ಆಗ ಭಾರತ 17 ರನ್ನಿಗೆ 5 ವಿಕೆಟ್ ಕಳೆದುಕೊಂಡಿತ್ತು. ಟನ್‌ಬ್ರಿಜ್ ವೆಲ್ಸ್‌ನಲ್ಲಿ ಅಂದು ವಿಪರೀತ ಶೀತಗಾಳಿ ಬೀಸುತ್ತಿತ್ತು. ನಾವು 70 ಅಥವಾ 80 ರನ್ನಿಗೆ ಆಲೌಟ್ ಆಗಬಹುದು ಎಂದು ಭಾವಿಸಿದ್ದೆವು. ಕಪಿಲ್ 80 ರನ್ ಮಾಡುವ ತನಕ ಎತ್ತಿ ಬಾರಿಸಲು ಮುಂದಾಗಿರಲಿಲ್ಲ. ಇಂದಿನ ಐಪಿಎಲ್‌ನಲ್ಲಿ ಅವರು ಖಂಡಿತವಾಗಿಯೂ 25 ಕೋ.ರೂ. ಮೊತ್ತಕ್ಕೆ ಮಾರಾಟವಾಗುತ್ತಿದ್ದರು’ ಎಂದು “ಆಜ್ ತಕ್’ ಜತೆ ಮಾತಾಡುತ್ತ ಅಭಿಪ್ರಾಯಪಟ್ಟರು. Advertisement
ಐಪಿಎಲ್; ಕಪಿಲ್ 25 ಕೋ.ರೂ.ಗೆಮಾರಾಟವಾಗುತ್ತಿದ್ದರು: ಗಾವಸ್ಕರ್
06:50 AM Dec 20, 2018 | |
Advertisement
Udayavani is now on Telegram. Click here to join our channel and stay updated with the latest news.