Advertisement

IPL; ಮುಂಬೈಗೆ ಮತ್ತೆ ಜಯವರ್ಧನ ಕೋಚ್‌

01:08 AM Oct 14, 2024 | Team Udayavani |

ಮುಂಬಯಿ: ಐಪಿಎಲ್‌ ಕ್ರಿಕೆಟ್‌ನ ಐದು ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ (ಎಂಐ)ಗೆ ಮುಖ್ಯ ಕೋಚ್‌ ಆಗಿ ಶ್ರೀಲಂಕಾದ ಮಾಜಿ ನಾಯಕ ಮಾಹೇಲ ಜಯವರ್ಧನೆ ಮತ್ತೆ ಮರಳಿದ್ದಾರೆ. ಈ ಹಿಂದೆ 2017ರಿಂದ 2022ರ ವರೆಗೆ ಅವರು ಮುಂಬೈಗೆ ಮುಖ್ಯ ಕೋಚ್‌ ಆಗಿದ್ದರು. ಈ ವೇಳೆ 2017, 2019 ಮತ್ತು 2020-21ರಲ್ಲಿ ಮುಂಬೈ ಇಂಡಿಯನ್ಸ್‌ ಕಪ್‌ ಗೆದ್ದಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next