Advertisement

ಐಪಿಎಲ್‌ ಹಬ್ಬಕ್ಕೆ ಇಂದು ಚಾಲನೆ: ಕ್ರಿಕೆಟ್‌ ದಿಗ್ಗಜರ ಸಮಾಗಮ

01:14 AM Mar 31, 2023 | Team Udayavani |

ಅಹ್ಮದಾಬಾದ್‌: ವನಿತೆಯರ ಐಪಿಎಲ್‌ ಬಳಿಕ ಇದೀಗ ಪುರುಷರ ಐಪಿಎಲ್‌ ಹೋರಾಟಕ್ಕೆ ವೇದಿಕೆ ಸಜ್ಜುಗೊಂಡಿದೆ. 16ನೇ ವರ್ಷದ ಐಪಿಎಲ್‌ ಶುಕ್ರವಾರ ಆರಂಭಗೊಳ್ಳ ಲಿದೆ. 7.30ಕ್ಕೆ ಉದ್ಘಾಟನ ಪಂದ್ಯ ನಡೆಯುವ ಒಂದು ಗಂಟೆ ಮೊದಲು ವೈಭವದ ಉದ್ಘಾಟನ ಸಮಾರಂಭ ನಡೆಯಲಿದೆ.

Advertisement

ಸಿನೆಮಾ ತಾರೆಯರು ಆಕರ್ಷಣೆಯ ಬಿಂದುವಾಗಿದ್ದಾರೆ.

ಕ್ರಿಕೆಟ್‌ ದಿಗ್ಗಜರಾದ ಧೋನಿ, ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ ಸಹಿತ ಹಿರಿಯ, ಕಿರಿಯ ಆಟಗಾರರ ಸಹಿತ ವಿದೇಶಿ ಆಟಗಾರರು ಜತೆಯಾಗಿ ಇಲ್ಲಿ ಆಡುವುದು ವಿಶೇಷ. ಶುಕ್ರವಾರದಿಂದ 2 ತಿಂಗಳು ಕ್ರಿಕೆಟ್‌ ಹಬ್ಬದ ವಾತಾವರಣ ಇರಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next