Advertisement
1. ರಾಜಸ್ಥಾನ್ ರಾಯಲ್ಸ್ಹೊಂದಿರುವ ಹಣ: 37.85 ಕೋಟಿ ರೂ.
ಬೇಕಿರುವ ಆಟಗಾರರು: 9 (ವಿದೇಶಿಗರು 3)
ಈಗಿನ ಪ್ರಮುಖ ಆಟಗಾರರು: ಸಂಜು ಸ್ಯಾಮ್ಸನ್ (ನಾಯಕ), ಸ್ಟೋಕ್ಸ್, ಬಟ್ಲರ್, ರಾಹುಲ್ ತೆವಾತಿಯಾ, ಜೋಫÅ ಆರ್ಚರ್, ಉನಾದ್ಕತ್, ತ್ಯಾಗಿ.
ಸಂಭಾವ್ಯ ಟಾರ್ಗೆಟ್: ಕೇದಾರ್, ಗುರುಕೀರತ್ ಮಾನ್, ದುಬೆ, ನಥನ್ ಕೋಲ್ಟರ್ ನೈಲ್, ಉಮೇಶ್ ಯಾದವ್, ಹರ್ಭಜನ್ ಸಿಂಗ್, ಎಲ್. ಮರಿವಾಲಾ, ಚೇತನ್ ಸಕಾರಿಯಾ.
ಹೊಂದಿರುವ ಹಣ: 19.90 ಕೋಟಿ ರೂ.
ಬೇಕಿರುವ ಆಟಗಾರರು: 6 (ವಿದೇಶಿಗರು 1)
ಈಗಿನ ಪ್ರಮುಖ ಆಟಗಾರು: ಎಂ.ಎಸ್. ಧೋನಿ (ನಾಯಕ), ರವೀಂದ್ರ ಜಡೇಜ, ಡ್ವೇನ್ ಬ್ರಾವೊ, ಶಾದೂìಲ್ ಠಾಕೂರ್, ಲುಂಗಿ ಎನ್‌ಗಿಡಿ.
ಸಂಭಾವ್ಯ ಟಾರ್ಗೆಟ್: ಮ್ಯಾಕ್ಸ್ ವೆಲ್, ಮೊಯಿನ್ ಅಲಿ, ಅಲೆಕ್ಸ್ ಹೇಲ್ಸ್/ಜಾಸನ್ ರಾಯ್/ಡೇವಿಡ್ ಮಾಲನ್/ಫಿಂಚ್, ಎಲ್. ಮರಿವಾಲಾ, ಚೇತನ್ ಸಕಾರಿಯಾ, ಕೆ. ಗೌತಮ್, ದುಬೆ, ಸ್ಯಾಮ್ ಬಿಲ್ಲಿಂಗ್ಸ್. 3. ಪಂಜಾಬ್ ಕಿಂಗ್ಸ್
ಹೊಂದಿರುವ ಹಣ: 53.20 ಕೋಟಿ ರೂ.
ಬೇಕಿರುವ ಆಟಗಾರರು: 9 (ವಿದೇಶಿಗರು 5)
ಈಗಿನ ಪ್ರಮುಖ ಆಟಗಾರರು: ಕೆ.ಎಲ್. ರಾಹುಲ್ (ನಾಯಕ), ಕ್ರಿಸ್ ಗೇಲ್, ಮಾಯಾಂಕ್ ಅಗರ್ವಾಲ್, ರವಿ ಬಿಶ್ನೋಯಿ, ಮನ್‌ದೀಪ್ ಸಿಂಗ್, ಶಮಿ.
ಸಂಭಾವ್ಯ ಟಾರ್ಗೆಟ್: ಶಕಿಬ್, ಮಾರಿಸ್, ಕಟಿಂಗ್, ಡಿ. ಕ್ರಿಸ್ಟಿಯನ್, ಜೇ ರಿಚರ್ಡ್‌ಸನ್, ಮುಸ್ತಫಿಜುರ್, ಸ್ಟೀವ್ ಸ್ಮಿತ್, ಮೊಯಿನ್ ಅಲಿ, ಹರ್ಭಜನ್, ಮಾನ್, ರಜಪೂತ್, ಉಮೇಶ್ ಯಾದವ್, ವಿಷ್ಣು ಸೋಲಂಕಿ.
Related Articles
ಹೊಂದಿರುವ ಹಣ: 10.75 ಕೋಟಿ ರೂ.
ಬೇಕಿರುವ ಆಟಗಾರರು: 8 (ವಿದೇಶಿಗರು 2)
ಈಗಿನ ಪ್ರಮುಖ ಆಟಗಾರರು: ಇಯಾನ್ ಮಾರ್ಗನ್ (ನಾಯಕ), ಗಿಲ್, ನಿತೀಶ್ ರಾಣಾ, ರಸೆಲ್, ಕಮಿನ್ಸ್, ನಾರಾಯಣ್.
ಸಂಭಾವ್ಯ ಟಾರ್ಗೆಟ್: ಬೆಹ್ರೆಂ ಡಾರ್ಫ್, ಮುಸ್ತಫಿಜುರ್, ಡೇವಿಡ್ ವಿಲ್ಲಿ, ಜೇ ರಿಚರ್ಡ್‌ಸನ್, ಜಾಮೀಸನ್, ಉಮೇಶ್ ಯಾದವ್, ರಜಪೂತ್, ಎಂ. ಸಿದ್ಧಾರ್ಥ್, ಎಂ. ಅಜರುದ್ದೀನ್, ಅವಿ ಬರೋಟ್.
Advertisement
5. ಆರ್‌ಸಿ ಬೆಂಗಳೂರುಹೊಂದಿರುವ ಹಣ: 35.40 ಕೋಟಿ ರೂ.
ಬೇಕಿರುವ ಆಟಗಾರರು: 11 (ವಿದೇಶಿಗರು 3)
ಈಗಿನ ಪ್ರಮುಖ ಆಟಗಾರರು: ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್, ದೇವದತ್ತ ಪಡಿಕ್ಕಲ್, ವಾಷಿಂಗ್ಟನ್ ಸುಂದರ್, ಸಿರಾಜ್.
ಸಂಭಾವ್ಯ ಟಾರ್ಗೆಟ್: ಮ್ಯಾಕ್ಸ್‌ವೆಲ್, ಶಕಿಬ್, ಸ್ಮಿತ್, ಕ್ರಿಸ್ಟಿಯನ್, ಮಾರಿಸ್, ಕೋಲ್ಟರ್ ನೈಲ್, ಜಾಮೀಸನ್, ಮುಸ್ತಫಿಜುರ್, ಶಾರೂಖ್ ಖಾನ್, ದುಬೆ, ಎಂ. ಅಜರುದ್ದೀನ್, ವಿಷ್ಣು ಸೋಲಂಕಿ. 6. ಸನ್‌ರೈಸರ್ ಹೈದರಾಬಾದ್
ಹೊಂದಿರುವ ಹಣ: 10.75 ಕೋಟಿ ರೂ.
ಬೇಕಿರುವ ಆಟಗಾರರು: 3 (ವಿದೇಶಿಗರು 1)
ಈಗಿನ ಪ್ರಮುಖ ಆಟಗಾರರು: ಡೇವಿಡ್ ವಾರ್ನರ್ (ನಾಯಕ), ವಿಲಿಯಮ್ಸನ್, ಬೇರ್‌ಸ್ಟೊ, ಮನೀಷ್ ಪಾಂಡೆ, ಜಾಸನ್ ಹೋಲ್ಡರ್, ಮೊಹಮ್ಮದ್ ನಬಿ, ರಶೀದ್ ಖಾನ್.
ಸಂಭಾವ್ಯ ಟಾರ್ಗೆಟ್: ರಿಲೀ ಮೆರೆಡಿತ್, ಮಾರ್ಕ್ ವುಡ್, ಒಶೇನ್ ಥಾಮ್ಸನ್, ಕೋಲ್ಟರ್ ನೈಲ್, ಮ್ಯಾಟ್ ಹೆನ್ರಿ, ಶಿವಂ ದುಬೆ, ಕೇದಾರ್ ಜಾಧವ್. 7. ಡೆಲ್ಲಿ ಕ್ಯಾಪಿಟಲ್ಸ್
ಹೊಂದಿರುವ ಹಣ: 13.40 ಕೋಟಿ ರೂ.
ಬೇಕಿರುವ ಆಟಗಾರರು: 8 (ವಿದೇಶಿಗರು 3)
ಈಗಿನ ಪ್ರಮುಖ ಆಟಗಾರು: ಶ್ರೇಯಸ್ ಅಯ್ಯರ್ (ನಾಯಕ), ಶಿಖರ್ ಧವನ್, ರಿಷಭ್ ಪಂತ್, ಶಿಮ್ರನ್ ಹೆಟ್‌ಮೈರ್, ಆರ್. ಅಶ್ವಿನ್, ಕಾಗಿಸೊ ರಬಾಡ.
ಸಂಭಾವ್ಯ ಟಾರ್ಗೆಟ್: ಉಮೇಶ್, ರಜಪೂತ್, ಮರಿವಾಲಾ, ಚೇತನ್ ಸಕಾರಿಯಾ, ಮೋಹಿತ್ ಶರ್ಮ, ಕ್ರಿಸ್ಟಿಯನ್, ಕೋಲ್ಟರ್ ನೈಲ್, ಮಾರಿಸ್, ಎಂ. ಅಜರುದ್ದೀನ್, ಅವಿ ಬರೋಟ್, ಜಾಕ್ಸನ್. 8. ಮುಂಬೈ ಇಂಡಿಯನ್ಸ್
ಹೊಂದಿರುವ ಹಣ: 15.35 ಕೋಟಿ ರೂ.
ಬೇಕಿರುವ ಆಟಗಾರರು: 7 (ವಿದೇಶಿಗರು 4)
ಈಗಿನ ಪ್ರಮುಖ ಆಟಗಾರರು: ರೋಹಿತ್ ಶರ್ಮ (ನಾಯಕ), ಸೂರ್ಯಕುಮಾರ್ ಯಾದವ್, ಪೊಲಾರ್ಡ್, ಬುಮ್ರಾ, ಬೌಲ್ಟ್, ಪಾಂಡ್ಯ.
ಸಂಭಾವ್ಯ ಟಾರ್ಗೆಟ್: ಪೀಯೂಷ್ ಚಾವ್ಲಾ, ಜೇ ರಿಚರ್ಡ್‌ಸನ್, ಕ್ರಿಸ್ಟಿಯನ್, ಮೊಯಿನ್ ಅಲಿ, ಕೋಲ್ಟರ್ ನೈಲ್, ಜಾಮೀಸನ್, ಟಾಮ್ ಕರನ್, ಕಟಿಂಗ್, ಶಿವಂ ದುಬೆ, ಹರ್ಭಜನ್ ಸಿಂಗ್.