Advertisement

IPL ಆಲ್‌ ಟೈಮ್‌ ಟೀಮ್‌; ಧೋನಿ ನಾಯಕ: ತಂಡ ಹೀಗಿದೆ

11:20 PM Feb 18, 2024 | Team Udayavani |

ಹೊಸದಿಲ್ಲಿ: ಐಪಿಎಲ್‌ನ ಯಶಸ್ವಿ ನಾಯಕರಲ್ಲಿ ಒಬ್ಬರಾಗಿರುವ ಮಹೇಂದ್ರ ಸಿಂಗ್‌ ಧೋನಿ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್‌ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.

Advertisement

ಮಾಜಿ ಕ್ರಿಕೆಟಿಗರಾದ ವಾಸಿಮ್‌ ಅಕ್ರಮ್‌, ಮ್ಯಾಥ್ಯೂ ಹೇಡನ್‌, ಟಾಮ್‌ ಮೂಡಿ, ಡೇಲ್‌ ಸ್ಟೇನ್‌ ಮತ್ತು 70 ಮಂದಿ ಪತ್ರಕರ್ತರು ಸೇರಿಕೊಂಡು 15 ಸದಸ್ಯರ ಈ ತಂಡವನ್ನು ಅಂತಿಮಗೊಳಿಸಿದ್ದಾರೆ.

ಸಾರ್ವಕಾಲಿಕ ಶ್ರೇಷ್ಠ ಐಪಿಎಲ್‌ ತಂಡ: ಧೋನಿ (ನಾಯಕ), ಕೊಹ್ಲಿ, ವಾರ್ನರ್‌, ಗೇಲ್‌, ರೈನಾ, ಎಬಿ ಡಿ ವಿಲಿಯರ್, ಸೂರ್ಯಕುಮಾರ್‌, ಹಾರ್ದಿಕ್‌ ಪಾಂಡ್ಯ, ಜಡೇಜ, ಕೈರನ್‌ ಪೊಲಾರ್ಡ್‌, ರಶೀದ್‌ ಖಾನ್‌, ಸುನೀಲ್‌ ನಾರಾಯಣ್‌, ಯಜುವೇಂದ್ರ ಚಹಲ್‌, ಲಸಿತ ಮಾಲಿಂಗ, ಜಸ್‌ಪ್ರೀತ್‌ ಬುಮ್ರಾ.

Advertisement

Udayavani is now on Telegram. Click here to join our channel and stay updated with the latest news.

Next