ಜೈಪುರ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂದು ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯವಾಡುತ್ತಿದೆ. ಈ ಪಂದ್ಯದಲ್ಲಿ ಆರ್ ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ದಾಖಲೆಯೊಂದನ್ನು ಬರೆದಿದ್ದಾರೆ.
ಐಪಿಎಲ್ ನಲ್ಲಿ ನಾಲ್ಕು ಸಾವಿರ ರನ್ ಗಳಿಸಿದ ದಾಖಲೆಯನ್ನು ಪ್ಲೆಸಿಸ್ ಬರೆದರು. ಇಂದಿನ ಪಂದ್ಯದಲ್ಲಿ 21 ರನ್ ಗಳಿಸಿದ ವೇಳೆ ಪ್ಲೆಸಿಸ್ ನಾಲ್ಕು ಸಾವಿರ ಗಡಿ ದಾಟಿದರು.
ಇದನ್ನೂ ಓದಿ:ದಳಪತಿ ಮುಂದೆ ವರ್ಕ್‌ಔಟ್ ಆಗದ ಪ್ರಧಾನಿ ಮೋದಿ ಪ್ರಚಾರ
ಐಪಿಎಲ್ ನಲ್ಲಿ 4000 ಕ್ಕೂ ಹೆಚ್ಚು ರನ್ ಗಳಿಸಿದ ವಿದೇಶಿ ಆಟಗಾರರೆಂದರೆ ಡೇವಿಡ್ ವಾರ್ನರ್ (6265), ಎಬಿ ಡಿವಿಲಿಯರ್ಸ್ (5162), ಕ್ರಿಸ್ ಗೇಲ್ (4965) ಮತ್ತು ಫಾಫ್ ಡು ಪ್ಲೆಸಿಸ್.
Related Articles
ಇದೇ ವೇಳೆ ಡು ಪ್ಲೆಸಿಸ್ ಐಪಿಎಲ್ 2023 ರಲ್ಲಿ 600 ರನ್ ಪೂರೈಸಿದ ಮೊದಲ ಬ್ಯಾಟ್ಸ್‌ಮನ್ ಆಗಿದ್ದಾರೆ.