Advertisement
ಆದರೆ ಆರ್‌ಸಿಬಿ ಫ್ರಾಂಚೈಸಿ ಈ ತಪ್ಪನ್ನು ತಿದ್ದಿಕೊಂಡಿದೆ. “ಪ್ಲೇ ಬೋಲ್ಡ್’ ಶೀರ್ಷಿಕೆಯ ಈ ಹಾಡನ್ನು ಪರಿಷ್ಕೃತಗೊಳಿಸಿ ಇದರಲ್ಲಿ ಕೆಲವು ಕನ್ನಡ ಸಾಲುಗಳನ್ನು ಸೇರಿಸಿಕೊಂಡಿದೆ. ಕನ್ನಡ ರ್ಯಾಪ್ ಶೈಲಿಯ ಗಾಯಕದ ಚಿತ್ರೀಕರಣಕ್ಕೆ ಕರ್ನಾಟಕದ ಆರಂಭಕಾರ ದೇವದತ್ತ ಪಡಿಕ್ಕಲ್ ಅವರನ್ನು ಬಳಸಿಕೊಂಡಿದೆ. Advertisement
ಆರ್‌ಸಿಬಿ ಗೀತೆಯಲ್ಲಿ ಕನ್ನಡ ಪ್ರತ್ಯಕ್ಷವಾಯಿತು!
10:08 PM Sep 18, 2020 | mahesh |
Advertisement
Udayavani is now on Telegram. Click here to join our channel and stay updated with the latest news.