Advertisement
2023ನೇ ಸಾಲಿನ ಮೊದಲ ಎಂಪಿಸಿ ಸಭೆ ಇದಾಗಲಿದೆ. ಬ್ಯಾಂಕ್ ಆಫ್ ಇಂಗ್ಲೆಂಡ್ ಕೂಡ ಕೆಲವು ದಿನಗಳ ಹಿಂದೆ ಶೇ.0.5, ಅಮೆರಿಕದ ಫೆಡರಲ್ ರಿಸರ್ವ್ ಶೇ.0.25 ಬಡ್ಡಿ ದರ ಏರಿಕೆ ಮಾಡಿತ್ತು. ಅದಕ್ಕೆ ಪೂರಕವಾಗಿ ಆರ್ಬಿಐನ ನಿರ್ಧಾರವೂ ಇರಲಿದೆ ಎನ್ನಲಾಗುತ್ತಿದೆ. ದೇಶದಲ್ಲಿ ಏರಿಕೆಯಾಗುತ್ತಿರುವ ಹಣದುಬ್ಬರ ದರ ವರ್ಷಾಂತ್ಯಕ್ಕೆ ಶೇ.5ರಿಂದ ಶೇ.5.5ರ ಪ್ರಮಾಣದಲ್ಲಿ ಇರುವ ಸಾಧ್ಯತೆಗಳಿವೆ. Advertisement
ಭಾರತೀಯ ರಿಸರ್ವ್ ಬ್ಯಾಂಕ್: ಬಡ್ಡಿ ದರ ಶೇ.0.25 ಏರಿಕೆ ಸಂಭವ
02:01 AM Feb 06, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.