Advertisement
ಹಾಲಿ ಕೋಚ್ ರವಿ ಶಾಸ್ತ್ರಿ, ಆಸ್ಟ್ರೇಲಿಯದ ಟಾಮ್ ಮೂಡಿ, ನ್ಯೂಜಿಲ್ಯಾಂಡಿನ ಮಾಜಿ ಕ್ರಿಕೆಟಿಗ ಮೈಕ್ ಹೆಸನ್, ಭಾರತ ಮಾಜಿ ಕ್ರಿಕೆಟಿಗ ಲಾಲ್‌ಚಂದ್ ರಜಪೂತ್, ಮುಂಬೈ ಇಂಡಿಯನ್ಸ್ ಮಾಜಿ ಕೋಚ್ ರಾಬಿನ್ ಸಿಂಗ್, ವೆಸ್ಟ್ ಇಂಡೀಸ್‌ನ ಫಿಲ್ ಸಿಮನ್ಸ್ ಹೆಸರು ಕಿರುಪಟ್ಟಿಯಲ್ಲಿದೆ.
ಇವರಲ್ಲಿ ಕೆಲವರ ಸಂದರ್ಶನ ವೀಡಿಯೋ ಕಾಲ್ ಮತ್ತು ಸ್ಕೈಪ್ ಮೂಲಕ ನಡೆಯಲಿದೆ. ರವಿ ಶಾಸ್ತ್ರಿ ಸದ್ಯ ವೆಸ್ಟ್ ಇಂಡೀಸ್‌ನಲ್ಲಿರುವುದರಿಂದ ಇವರು ಸಂದರ್ಶನಕ್ಕೆ ಹಾಜರಾಗುವುದಿಲ್ಲ. ಸಿಎಸಿಯಲ್ಲಿರುವ ಉಳಿದಿಬ್ಬರು ಸದಸ್ಯರೆಂದರೆ, ಕರ್ನಾಟಕದ ಮಾಜಿ ಆಟಗಾರ್ತಿ ಶಾಂತಾ ರಂಗಸ್ವಾಮಿ ಮತ್ತೂಬ್ಬರು ಮಾಜಿ ಆರಂಭಕಾರ ಅಂಶುಮಾನ್ ಗಾಯಕ್ವಾಡ್.
Related Articles
Advertisement