Advertisement

ಪೈವಳಿಕೆ ನಗರ ಹೈ.ಸೆ. ಶಾಲೆ: ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆ

11:19 PM Jun 26, 2019 | Sriram |

ಪೈವಳಿಕೆ: ಪೈವಳಿಕೆ ನಗರ ಸರಕಾರಿ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ವಿಶ್ವ ಮಾದಕ ದ್ರವ್ಯ ವಿರೋಧಿ ದಿನ ಆಚರಿಸಲಾಯಿತು.

Advertisement

ಮಾದಕ ದ್ರವ್ಯಕ್ಕೆ ವಿರುದ್ಧವಾಗಿ ಶಾಲಾ ವಿದ್ಯಾರ್ಥಿಗಳು ವೃತ್ತ ರಚಿಸಿದರು.

ಈ ಸಂದರ್ಭದಲ್ಲಿ ಮಾದಕ ದ್ರವ್ಯ ವಿರುದ್ಧವಾಗಿ ಪ್ರತಿಜ್ಞೆ ಕೈಗೊಳ್ಳಲಾಯಿತು.

ಮುಖ್ಯ ಶಿಕ್ಷಕ ಇಬ್ರಾಹಿಂ, ಪ್ರಾಂಶುಪಾಲ ವಿಶ್ವನಾಥ ಕುಂಬಳೆ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಇಬ್ರಾಹಿಂ, ರಮೇಶ್‌ ಪೈವಳಿಕೆ, ಅಧ್ಯಾಪಕರಾದ ರವೀಂದ್ರನಾಥ್‌ ಕೆ.ಆರ್‌., ಕೃಷ್ಣ¡ಮೂರ್ತಿ ಎಂ. ಎಸ್‌., ಶಶಿಕಲಾ ಕೆ. ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next