Advertisement
ಏರ್ ಇಂಡಿಯಾದಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ಲಂಡನ್ ಮತ್ತು ಸಿಂಗಾಪುರದಲ್ಲಿ ರೋಡ್‌ಶೋ ಗಳನ್ನು ಆಯೋಜಿಸಿ ಹೂಡಿಕೆದಾರರನ್ನು ಉತ್ತೇಜಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿರುವಂತೆಯೇ ಕತಾರ್ ಏರ್‌ವೇಸ್‌ನಿಂದ ಈ ಹೇಳಿಕೆ ಹೊರಬಿದ್ದಿದೆ. ನಾವು ಇಂಡಿಗೋದಲ್ಲಿ ಮಾತ್ರ ಷೇರು ಖರೀದಿಗೆ ಆಸಕ್ತಿ ಹೊಂದಿದ್ದೇವೆ ಎಂದು ಅಕ್ಬರ್ ಹೇಳಿದ್ದಾರೆ. Advertisement
‘ನಮಗೆ ಏರ್ ಇಂಡಿಯಾ ಬೇಡ ; ಇಂಡಿಗೋ ಬೇಕು’
09:51 AM Nov 08, 2019 | Hari Prasad |
Advertisement
Udayavani is now on Telegram. Click here to join our channel and stay updated with the latest news.