Advertisement

ಇಂಟೆಲಿಜೆಂಟ್‌ ಫೀಲ್ಡ್‌ ಕಲಾಪ್ರದರ್ಶನ

11:32 AM Nov 11, 2017 | Team Udayavani |

“ಇಂಟೆಲಿಜೆಂಟ್‌ ಫೀಲ್ಡ್‌’ ಹೆಸರಿನ ಚಿತ್ರಕಲಾ ಪ್ರದರ್ಶನ ನಗರದಲ್ಲಿ ಏರ್ಪಾಡಾಗಿದೆ. ಕಲಾವಿದೆ ಭಾರತಿ ಸಾಗರ್‌ ಅವರ ಕಲಾಚಿತ್ರಗಳನ್ನು ಪ್ರದರ್ಶನದಲ್ಲಿ ನೋಡಬಹುದಾಗಿದೆ. ಬೆಂಗಳೂರಿನ ನಿವಾಸಿಯಾಗಿರುವ ಬಾರತಿ ಸಾಗರ್‌ ಅಂತಾರಾಷ್ಟ್ರೀಯ ಕಲಾ ಸಂಸ್ಥೆಗಳ ಜೊತೆ ಗುರುತಿಸಿಕೊಂಡಿದ್ದಾರೆ. ವಾಟರ್‌ಕಲರ್‌, ಕಲ್ಲಿದ್ದಲು, ತೈಲವರ್ಣ, ಟೈಲ್ಸ್‌ ಮೇಲಿನ ಪೇಂಟಿಂಗ್‌ ಅವರ ವಿಶೇಷತೆ. 1978ರಿಂದ ಭಾರತ ಸೇರಿದಂತೆ ಜಗತ್ತಿನ ಹಲವೆಡೆಗಳಲ್ಲಿ ಭಾರತಿ ಅವರ ಚಿತ್ರಕಲಾ ಪ್ರದರ್ಶನಗಳು ನಡೆದಿವೆ.

Advertisement

ಎಲ್ಲಿ?: ಸ್ಪೇಸ್‌ ಆ್ಯಂಡ್‌ ಟೈಮ್‌ ಗ್ಯಾಲರಿ
ಯಾವಾಗ?: ನ. 11, ಸಂಜೆ 5ರಿಂದ ಶುರು, ನ. 17ರ ತನಕ

Advertisement

Udayavani is now on Telegram. Click here to join our channel and stay updated with the latest news.

Next