ಇಂತಹ ವೈದ್ಯರ ಆಸ್ಪತ್ರೆ ಅಥವಾ ಕ್ಲಿನಿಕ್‌ಗಳನ್ನು ಜನರು ಗುರುತಿಸಲು ಸುಲಭವಾಗಲು ನಾಮಫಲಕವನ್ನು ಮೇಲ್ಭಾಗದಲ್ಲಿ ತಿಳಿ ಹಸುರು ಮತ್ತು ಕೆಳಭಾಗದಲ್ಲಿ ಆಕಾಶ ನೀಲಿ ಬಣ್ಣ (ಶೇ. 50ರ ಅನುಪಾತ)ದಲ್ಲಿ ಇರುವಂತೆ ರಚಿಸಿ ಅಳವಡಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ ಎಂದು ಕರ್ನಾಟಕ ಸ್ಟೇಟ್ ರಿಜಿಸ್ಟರ್ಡ್ ಇಂಟಿಗ್ರೇಟೆಡ್ ಮೆಡಿಕಲ್ ಪ್ರಾಕ್ಟೀಶನರ್ಸ್ ಅಸೋಸಿಯೇಶನ್ ಅಧ್ಯಕ್ಷ ಡಾ| ಅರವಿಂದ್ ಪರಾಡ್ಕರ್ ತಿಳಿಸಿದ್ದಾರೆ.
Advertisement