Advertisement
ಯಾರಿಗೆ ವಿನಾಯಿತಿ? : ವೈದ್ಯಕೀಯ ಸಿಬಂದಿ, ಎರಡು ವರ್ಷದೊಳಗಿನ ಮಕ್ಕಳು, ಆಸ್ಪತ್ರೆ ಚಿಕಿತ್ಸೆಗೆ, ತುರ್ತು ಸಂದರ್ಭಗಳಿಗೆ ಆಗಮಿಸುವವರು, 3 ದಿನಗಳ ಮಟ್ಟಿಗೆ ಭೇಟಿ ನೀಡುವವರು, ಪರೀಕ್ಷೆ ಕಾರಣಕ್ಕೆ ರಾಜ್ಯಕ್ಕೆ ಆಗಮಿಸು ವವವರು ಮತ್ತವರ ಒಬ್ಬ ಪೋಷಕರು (3 ದಿನಗಳ ಮಟ್ಟಿಗೆ), ಕರ್ನಾಟಕದ ಮೂಲಕ ಬೇರೆಡೆಗೆ ತೆರಳು ವಿಮಾನ, ರೈಲು, ಬಸ್ ನಿಲ್ದಾಣಗಳಿಗೆ ಆಗಮಿಸುವ ಪ್ರಯಾಣಿಕರಿಗೆ ಸಾಂಸ್ಥಿಕ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಲಾಗಿದೆ. Advertisement
ಕೇರಳದವರಿಗೆ ಸಾಂಸ್ಥಿಕ ಕ್ವಾರಂಟೈನ್: ಆದೇಶ
11:55 PM Sep 01, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.