Advertisement
ಪೇಟಿಎಂ ಬೆಂಬಲ: ಮನ್ ಕಿ ಬಾತ್ನಲ್ಲಿ ಪ್ರಧಾನಿ ಮೋದಿ ಡೆಲಿವರಿ ಇನ್ ಮತ್ತು ಡೆಲಿವರಿ ಔಟ್ ಪ್ರಸ್ತಾವಿಸಿದ್ದಕ್ಕೆ ಪೇಟಿಎಂ ಮಾಲ್ ಸ್ಪಂದಿಸಿದೆ. ಹಬ್ಬದ ಸಂದರ್ಭದಲ್ಲಿ ಜನರಿಂದ ಹೆಚ್ಚುವರಿ ಸಾಮಗ್ರಿಗಳನ್ನು ಸಂಗ್ರಹಿಸಿ ಅಗತ್ಯವಿರುವ ಜನರಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡುವುದಾಗಿ ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ಹೇಳಿದ್ದಾರೆ. ದೇಶಾದ್ಯಂತ ನೂರು ನಗರ ಮತ್ತು ಪಟ್ಟಣಗಳಲ್ಲಿ ಈ ಸೇವೆಯನ್ನು ಒದಗಿಸಲಾಗುತ್ತದೆ ಎಂದಿದ್ದಾರೆ. Advertisement
ನಿಮ್ಮ ಆಡಳಿತದಿಂದ ದೇಶದ ವರ್ಚಸ್ಸು ಬದಲು
10:03 AM Oct 01, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.