Advertisement
ಪಟ್ಟಣ ಬೆಸ್ಕಾಂ ಕಚೇರಿಗೆ ರೈತರೊಂದಿಗೆ ಭೇಟಿ ನೀಡಿದ ಲೋಕೇಶ್ ಅವರು, ತಾಲೂಕಿನಲ್ಲಿ ಮಳೆಯಿಲ್ಲ. ಬರಗಾಲ ಇರುವ ಪಂಪ್‌ಸೆಟ್ನಿಂದ ನೀರನ್ನು ತಮ್ಮ ಹೊಲಗದ್ದೆ ತೋಟಗಳಿಗೆ ಹಾಯಿಸಿಕೊಳ್ಳಲು ಕೂಡಲೇ ಪರಿವರ್ತಕ ಅಳವಡಿಸುವಂತೆ ಒತ್ತಾಯಿಸಿದರು. ಈ ಕುರಿತು ರೈತರ ಕುಂದು ಕೊರತೆ ಸಭೆ ಕರೆಯುವಂತೆ ಮನವಿ ಮಾಡಿದ್ದರೂ ಸಭೆ ನಡೆಸಿಲ್ಲ. ಸಭೆಗೂ ಬರುತ್ತಿಲ್ಲ ದಿನೇ ರೈತರ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ನೀರಿಗಾಗಿ ಆಹಾಕಾರ ಉಂಟಾಗುತ್ತಿದೆ ಎಂದು ಹೇಳಿದರು.
Advertisement
ಸಮರ್ಪಕ ಪರಿವರ್ತಕ ಅಳವಡಿಕೆಗೆ ಒತ್ತಾಯ
01:25 PM Jul 09, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.