Advertisement
ಕೊಚ್ಚಿಯಲ್ಲಿ ಸೇರ್ಪಡೆ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ. ಈ ನೌಕೆಯು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಕೊಡುಗೆ ನೀಡಲಿದೆ ಎಂದು ನೌಕಾಪಡೆ ಮುಖ್ಯಸ್ಥ ವೈಸ್ ಅಡ್ಮಿರಲ್ ಎಸ್.ಎನ್. ಘೋರ್ಮಡೆ ಹೇಳಿದ್ದಾರೆ. ನೌಕಾಪಡೆಗೆ ವಿಕ್ರಾಂತ್ ಸೇರ್ಪಡೆಯ ದಿನವು ಒಂದು “ಅವಿಸ್ಮರಣೀಯ ದಿನ’ವಾಗಿರಲಿದ್ದು, ಈ ನೌಕೆಯು ದೇಶದ ಒಟ್ಟಾರೆ ನೌಕಾ ಸಾಮರ್ಥ್ಯವನ್ನು ವೃದ್ಧಿಸಲಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
Advertisement
ಸೆ.2ರಂದು ನೌಕಾಪಡೆಗೆ “ಐಎನ್‌ಎಸ್ ವಿಕ್ರಾಂತ್’ಸೇರ್ಪಡೆ
09:02 PM Aug 25, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.