Advertisement
ಏನಿದರ ವಿಶೇಷ?ಗುರಿ ನಿಖರ, ದಾಳಿ ಭೀಕರ, ಧ್ವಂಸ ನಿಶ್ಚಿತ ನಿಶ್ಯಬ್ದವಾಗಿ, ಗುಪ್ತವಾಗಿ ಚಲಿಸುವ ಛಾತಿ ವಿಧ್ವಂಸಕಾರಿ ಎಸ್‌ಎಂ 39 ಕ್ಷಿಪಣಿ ಸಂಗ್ರಹಿಸುವ ಉಡಾಯಿಸುವ ಸಾಮರ್ಥ್ಯ ಶತ್ರು ಪಡೆ ಪತ್ತೆಗೆ ಅತ್ಯಾಧುನಿಕ ಲೇಸರ್, ಇನ್‌ಫ್ರಾರೆಡ್, ಲೋ ಲೈಟ್ ಕ್ಯಾಮೆರಾ
ಯೋಜನೆ ಹೆಸರು: ಪ್ರಾಜೆಕ್ಟ್ 75
ಒಟ್ಟು ವೆಚ್ಚ: 23,000 ಕೋಟಿ ರೂ.
ಉದ್ದೇಶ: 6 ನೌಕೆ ನಿರ್ಮಾಣ
ಮೊದಲ ಉತ್ಪನ್ನ: ಕಾಲ್ವರಿ
ಕಾಲ್ವರಿ ಅರ್ಥ: ಟೈಗರ್ ಶಾರ್ಕ್
ನಿರ್ಮಾಣ: ಮಜಗಾವ್ ಡಾಕ್ ಲಿ.
ತಂತ್ರಜ್ಞಾನ ಸಹಾಯ: ಫ್ರಾನ್ಸ್
2ನೇ ನೌಕೆ: 2018ರ ಮಧ್ಯಭಾಗದಲ್ಲಿ ನೌಕಾಪಡೆಗೆ ಸೇರ್ಪಡೆ
ಇತರ ನೌಕೆಗಳು: 2020ರಿಂದ 2021ರೊಳಗೆ ಸಿದ್ಧ