Advertisement
ಶುಕ್ರವಾರ ಬೆಳಗ್ಗೆ ಇಂತಹ ಸುಳಿವು ಸಿಕ್ಕಿದ್ದರಿಂದ 65 ಕೆಜಿ ವಿಭಾಗದಲ್ಲಿ ಭಜರಂಗ್ಗೆ ಸ್ಪರ್ಧಿಸಲು ಅವಕಾಶ ನೀಡಲಿಲ್ಲ. ಈ ನಡುವೆ ಭಜರಂಗ್ರನ್ನು ಗಾಯಗೊಳಿಸಲು ಸಜ್ಜಾಗಿದ್ದ ಶಂಕಿತ ಸ್ಪರ್ಧಿಗೂ ಕಣಕ್ಕಿಳಿಯಲು ಅವಕಾಶ ನೀಡಲಿಲ್ಲ! ಅಚ್ಚರಿಯೆಂದರೆ ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಂಡಿದ್ದ ಕುಸ್ತಿ ಪಟುಗಳಿಗೆ ಮಾತ್ರ ಅರ್ಹತಾ ಹೋರಾಟದಲ್ಲಿ ಅವಕಾಶ ನೀಡಲಾಗುವುದೆಂದು ಮೊದಲೇ ಹೇಳಲಾಗಿತ್ತು. ಆದರೆ ಶಂಕಿತ ವ್ಯಕ್ತಿ ರಾಷ್ಟ್ರೀಯ ಶಿಬಿರದಲ್ಲಿ ಭಾಗವಹಿಸಿಯೇ ಇರಲಿಲ್ಲವೆನ್ನುವುದು ಗೊತ್ತಾಗಿದೆ. ಇದು ಭಾರತ ಕುಸ್ತಿ ಒಕ್ಕೂಟದ ಬಗ್ಗೆಯೇ ಅನುಮಾನ ಮೂಡಿಸಿದೆ. Advertisement
ಭಜರಂಗ್ರನ್ನು ಗಾಯಗೊಳಿಸಲು ವ್ಯವಸ್ಥಿತ ಹುನ್ನಾರ?
12:37 AM Jul 28, 2019 | Sriram |
Advertisement
Udayavani is now on Telegram. Click here to join our channel and stay updated with the latest news.