Advertisement

ಅಕ್ಟೋಬರ್‌ ತಿಂಗಳಲ್ಲಿ ಹಣದುಬ್ಬರ ಇಳಿಕೆ

09:45 AM Nov 15, 2019 | |

ನವದೆಹಲಿ: ಸಗಟು ಹಣದುಬ್ಬರ ಪ್ರಮಾಣವು ಅಕ್ಟೋಬರ್‌ ತಿಂಗಳಲ್ಲಿ ಶೇ.0.16ಕ್ಕಿಳಿದಿದೆ. ಇದು ಕಳೆದ ಮೂರೂವರೆ ವರ್ಷಗಳಲ್ಲೇ ಕನಿಷ್ಠ ಎಂದು ಸರ್ಕಾರದ ಅಂಕಿಅಂಶ ತಿಳಿಸಿದೆ.

Advertisement

ಈ ಅವಧಿಯಲ್ಲಿ ಆಹಾರ ವಸ್ತುಗಳ ದರವು ತುಟ್ಟಿಯಾಗಿದ್ದರೂ, ಇತರೆ ಉತ್ಪನ್ನಗಳ ದರದಲ್ಲಿ ಇಳಿಕೆಯಾಗಿದ್ದೇ ಹಣದುಬ್ಬರ ಇಳಿಕೆಗೆ ಕಾರಣ ಎನ್ನಲಾಗಿದೆ. ಈ ಹಿಂದೆ 2016ರ ಜೂನ್‌ ತಿಂಗಳಲ್ಲಿ ಸಗಟು ಹಣದುಬ್ಬರ ಅತ್ಯಂತ ಕನಿಷ್ಠ ಮಟ್ಟಕ್ಕೆ ತಲುಪಿತ್ತು. ಆಗ ಹಣದುಬ್ಬರ ಶೇ. -0.1 ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next