Advertisement

17 ಜನರಲ್ಲಿ ಸೋಂಕು

12:56 PM Jun 30, 2020 | Suhan S |

ಧಾರವಾಡ: ಜಿಲ್ಲೆಯಲ್ಲಿ ಸೋಮವಾರ ಮತ್ತೆ 17 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 328ಕ್ಕೆ ಏರಿಕೆಯಾಗಿದೆ. ಇದುವರೆಗೆ 179 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 143 ಪ್ರಕರಣಗಳು ಸಕ್ರಿಯವಾಗಿವೆ. ಆರು ಜನ ಮೃತಪಟ್ಟಿದ್ದಾರೆ.

Advertisement

ಕೋವಿಡ್ ದೃಢಪಟ್ಟವರು: ಹಳೆಹುಬ್ಬಳ್ಳಿ ಬೀರಬಂದ್‌ ಓಣಿ ನಿವಾಸಿ ಪಿ-13465 (55 ವರ್ಷ,ಮಹಿಳೆ), ಹುಬ್ಬಳ್ಳಿ ಮಿಷನ್‌ ಕಾಂಪೌಂಡ್‌ ನೂರಾನಿ ಮಾರುಕಟ್ಟೆ ಹತ್ತಿರದ ನಿವಾಸಿ ಪಿ-13466 (27 ವರ್ಷ ಪುರುಷ), ಹುಬ್ಬಳ್ಳಿ ಸದಾಶಿವ ನಗರ ಬಾಣತಿಕಟ್ಟಾ ನಿವಾಸಿ ಪಿ-13467 (42 ವರ್ಷ, ಪುರುಷ), ಬಳ್ಳಾರಿ ಜಿಲ್ಲೆಯ ನಿವಾಸಿಗಳಾದ ಪಿ-13468 (44 ವರ್ಷ, ಪುರುಷ) ಮತ್ತು, ಪಿ-13469 (40 ವರ್ಷ, ಮಹಿಳೆ), ಹುಬ್ಬಳ್ಳಿ ಆರ್‌.ಎನ್‌. ಶೆಟ್ಟಿ ರಸ್ತೆ ನಾಗಲಿಂಗನಗರ ನಿವಾಸಿ ಪಿ-13470 (43 ವರ್ಷ, ಪುರುಷ), ಹುಬ್ಬಳ್ಳಿ ಮಿಷನ್‌ ಕಾಂಪೌಂಡ್‌ ನಿವಾಸಿ ಪಿ-13471 (25 ವರ್ಷ ಮಹಿಳೆ), ಹುಬ್ಬಳ್ಳಿ ಮಿಲ್ಲತ್‌ ನಗರ 3ನೇ ಕ್ರಾಸ್‌ ನಿವಾಸಿ ಪಿ-13472 (25 ವರ್ಷ ಪುರುಷ), ಹುಬ್ಬಳ್ಳಿ ಆನಂದ ನಗರ 2ನೇ ಕ್ರಾಸ್‌ ನಿವಾಸಿ ಪಿ-13473 (36 ವರ್ಷ ಪುರುಷ), ನವಲಗುಂದ ತಾಲೂಕು ಹಾಲಕುಸುಗಲ್‌ ನಿವಾಸಿ ಪಿ-13474 (18 ವರ್ಷ, ಪುರುಷ), ಧಾರವಾಡ ಮದಿಹಾಳ ಆದಿಶಕ್ತಿ ಕಾಲೋನಿ ನಿವಾಸಿ ಪಿ-13475 (46 ವರ್ಷ ಪುರುಷ), ಧಾರವಾಡ ಸಾರಸ್ವತಪೂರ ನಿವಾಸಿ ಪಿ-13476 (19 ವರ್ಷ, ಪುರುಷ), ಹುಬ್ಬಳ್ಳಿ ಗೋಕುಲ ರಸ್ತೆ ಗಾಂಧಿ ನಗರ ನಿವಾಸಿ ಪಿ-13477 (66 ವರ್ಷ ಪುರುಷ), ಹಾವೇರಿ ಜಿಲ್ಲೆಯ ಪಿ-13478 (47 ವರ್ಷ ಪುರುಷ), ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದ ಪಿ-13479 (45 ವರ್ಷ, ಪುರುಷ), ಪಿ-13480 (35 ವರ್ಷ ಪುರುಷ ), ಹಾವೇರಿ ಜಿಲ್ಲೆಯ ಶಿಗ್ಗಾಂವ ನಿವಾಸಿ ಪಿ-13481 (55 ವರ್ಷ, ಪುರುಷ) ಅವರಲ್ಲಿ ಸೋಂಕು ದೃಢಪಟ್ಟಿದೆ.

13 ಜನ ಗುಣಮುಖ: ಕೋವಿಡ್‌ನಿಂದ ಗುಣಮುಖರಾಗಿರುವ ಪಿ-6840 (20 ವರ್ಷ, ಪುರುಷ), ಪಿ-6535 (31 ವರ್ಷ, ಮಹಿಳೆ), ಪಿ-8747 (8 ವರ್ಷ, ಬಾಲಕಿ), ಪಿ-8748 (12 ವರ್ಷ, ಬಾಲಕ), ಪಿ-8749 (34 ವರ್ಷ, ಮಹಿಳೆ), ಪಿ-8741 (34 ವರ್ಷ, ಪುರುಷ), ಪಿ-8750 (36 ವರ್ಷ, ಪುರುಷ), ಪಿ-8742 (20 ವರ್ಷ, ಮಹಿಳೆ), ಪಿ-8755 (37 ವರ್ಷ, ಪುರುಷ), ಪಿ-8751 (25 ವರ್ಷ, ಪುರುಷ), ಪಿ-8743 (18 ವರ್ಷ, ಪುರುಷ), ಪಿ-8752 ( 15 ವರ್ಷ, ಬಾಲಕ), ಪಿ-8286 (52 ವರ್ಷ, ಪುರುಷ) ಸೇರಿದಂತೆ 13 ಜನರನ್ನು ಹುಬ್ಬಳ್ಳಿಯ ಕಿಮ್ಸ್‌ನಿಂದ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 179 ಜನ ಕೋವಿಡ್‌ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಡಿಸಿ ಚೋಳನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next