Advertisement
ಬಿಡುಗಡೆಯಾಗಿ ಮನೆ ಸೇರುತ್ತಿದ್ದಂತೆ ಮೂವರು ಮಂಗಳಮುಖಿಯರು ಆಗಮಿಸಿ, ತಾಯಿಯ ಮಡಿಲಿನಲ್ಲಿದ್ದ ಮಗುವನ್ನು ಕಿತ್ತುಕೊಂಡು 11 ಸಾವಿರ ರೂ. ನೀಡುವಂತೆ ಬೆದರಿಸಿದ್ದಾರೆ. ಅಲ್ಲದೇ ಆ ಮಗುವನ್ನು ಹಿಡಿದುಕೊಂಡು ನೃತ್ಯ ಮಾಡಿದ್ದಾರೆ. ಈ ವೇಳೆ, ಮಗು ಪ್ರಜ್ಞೆ ತಪ್ಪಿ, ಅಸ್ವಸ್ಥಗೊಂಡಿದೆ. ಕೂಡಲೇ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ. Advertisement
ಮಂಗಳಮುಖಿಯರ ಮೃಗೀಯ ವರ್ತನೆ: ಶಿಶು ಬಲಿ
09:48 AM Jan 26, 2020 | Hari Prasad |