Advertisement

INDWvsBANW: ಭಾರತಕ್ಕೆ 2-0 ಮುನ್ನಡೆ

10:21 PM Apr 30, 2024 | Team Udayavani |

ಸಿಲ್ಹೆಟ್‌ (ಬಾಂಗ್ಲಾದೇಶ): ಮಳೆಯಿಂದ ಅಡಚಣೆಗೊಳಗಾದ ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಟಿ20 ಪಂದ್ಯವನ್ನು ಭಾರತದ ಮಹಿಳೆಯರು, ಡಿಎಲ್‌ಎಸ್‌ ನಿಯಮದಂತೆ 19 ರನ್ನುಗಳಿಂದ ಜಯಿಸಿದ್ದಾರೆ. ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ್ದಾರೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶ ಸರಿಯಾಗಿ 20 ಓವರ್‌ಗಳಲ್ಲಿ 119ಕ್ಕೆ ಆಲೌಟ್‌ ಆಯಿತು. ಆದರೆ ಭಾರತದ ಚೇಸಿಂಗ್‌ ವೇಳೆ ಮಳೆ ಆರಂಭಗೊಂಡಿತು. ಪಂದ್ಯ ನಿಂತಾಗ ಕೌರ್‌ ಬಳಗ 5.2 ಓವರ್‌ಗಳಲ್ಲಿ ಒಂದು ವಿಕೆಟಿಗೆ 47 ರನ್‌ ಮಾಡಿತ್ತು. ಭಾರತ ಡಿಎಲ್‌ಎಸ್‌ ನಿಯಮದಂತೆ 19 ರನ್‌ ಮುನ್ನಡೆಯಲ್ಲಿತ್ತು.

Advertisement

Udayavani is now on Telegram. Click here to join our channel and stay updated with the latest news.

Next