Advertisement

ದಿ ಡಾಗಿ ಡಾಬಾ!; ಇದು ಶ್ವಾನಗಳ ರೆಸ್ಟೋರೆಂಟ್‌

07:14 PM Feb 26, 2023 | Team Udayavani |

ಶ್ವಾನಗಳನ್ನು ಪ್ರೀತಿಸುವುದು, ಸಾಕುವುದು ಎಷ್ಟು ಮುಖ್ಯವೋ, ಅವುಗಳನ್ನು ಆರೋಗ್ಯಯುತವಾಗಿ, ಖುಷಿಯಾಗಿರುವಂತೆ ನೋಡಿಕೊಳ್ಳುವುದೂ ಅಷ್ಟೇ ಮುಖ್ಯ. ಶ್ವಾನ ಪ್ರೇಮಿಗಳಂತೂ ಇದಕ್ಕೆ ಒಂದಿಲ್ಲೊಂದು ಮಾರ್ಗ ಹುಡುಕುತ್ತಲೇ ಇರುತ್ತಾರೆ. ಅಂಥವರಿಗಾಗಿಯೇ ಮಧ್ಯಪ್ರದೇಶದ ಇಂದೋರ್‌ನ ದಂಪತಿ “ದಿ ಡಾಗಿ ಡಾಬಾ’ ಆರಂಭಿಸಿದ್ದಾರೆ.

Advertisement

ಬಲರಾಜ್‌ ಝಾಲಾ ಹಾಗೂ ಪತ್ನಿ ಶ್ವಾನ ಪ್ರೇಮಿಗಳಾಗಿದ್ದು, ಪ್ಯಾಶನ್‌ಗೆ ತಕ್ಕಂತೆ ದಿ ಡಾಗಿ ಡಾಬಾ ಆರಂಭಿಸಿದ್ದಾರೆ.

ಇಲ್ಲಿ ಶ್ವಾನಗಳಿಗೆ ಇಷ್ಟವಾಗುವ ತಿಂಡಿ-ತಿನಿಸು ಸರ್ವ್‌ ಮಾಡುವುದು, ಪಾರ್ಸೆಲ್‌ ಕೊಡುವುದರ ಜತೆಗೆ ಅವುಗಳ ಬರ್ತ್‌ಡೇ ಸೆಲೆಬ್ರೆಷನ್‌ಗೂ ವ್ಯವಸ್ಥೆ ಮಾಡಿ, ರೆಸ್ಟೋರೆಂಟ್‌ ಸರ್ವೀಸ್‌ ಕೂಡ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next