Advertisement

ಇಂಡೋನೇಶ್ಯ ಓಪನ್‌ : ಸೆಮಿಯಲ್ಲಿ ಎಡವಿದ ಪಿ.ವಿ. ಸಿಂಧು

10:51 PM Nov 27, 2021 | Team Udayavani |

ಬಾಲಿ (ಇಂಡೋನೇಶ್ಯ): ಭಾರತದ ಪಿ.ವಿ. ಸಿಂಧು “ಇಂಡೋನೇಶ್ಯ ಓಪನ್‌ ಸೂಪರ್‌ 1000′ ಕೂಟದ ಸೆಮಿಫೈನಲ್‌ನಲ್ಲಿ ಎಡವಿ ನಿರಾಸೆ ಮೂಡಿಸಿದ್ದಾರೆ.

Advertisement

ಶನಿವಾರದ 54 ನಿಮಿಷಗಳ ಜಿದ್ದಾಜಿದ್ದಿ ಮುಖಾಮುಖಿಯಲ್ಲಿ ಅವರನ್ನು ಥಾಯ್ಲೆಂಡ್‌ನ‌ ರಚನೋಕ್‌ ಇಂತಾನನ್‌ 15-21, 21-9, 21-14 ಅಂತರದಿಂದ ಮಣಿಸಿದರು.

ಪುರುಷರ ಡಬಲ್ಸ್‌ ಸೆಮಿಫೈನಲ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ-ಚಿರಾಗ್‌ ಶೆಟ್ಟಿ ಕೂಡ ಸೋಲನುಭವಿಸಿದ್ದಾರೆ.

ಇವರನ್ನು ಇಂಡೋನೇಶ್ಯದ ಮಾರ್ಕಸ್‌ ಫೆರ್ನಾಲ್ಡಿ ಗಿಡೋನ್‌-ಕೆವಿನ್‌ ಸಂಜಯ ಸುಕಮುಲಿಜೊ 21-16, 21-18ರಿಂದ ಮಣಿಸಿದರು.

ಇದನ್ನೂ ಓದಿ:ಮುಂಬೈಗೆ ಬರುವ ಆಫ್ರಿಕನ್ನರಿಗೆ ಕಡ್ಡಾಯ ಕೊರೊನಾ ಪರೀಕ್ಷೆ

Advertisement
Advertisement

Udayavani is now on Telegram. Click here to join our channel and stay updated with the latest news.

Next