Advertisement
ಗ್ಯಾಂಬಿಯಾದಲ್ಲಿ 70 ಮಕ್ಕಳ ಸಾವಿನ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಕೆಮ್ಮು ಸಿರಪ್‌ಗ್ಳನ್ನು ನಿಷೇಧಿಸಿದ ಬೆನ್ನಲ್ಲೇ ಇಂಡೋನೇಷ್ಯಾ ಈ ಕ್ರಮ ಕೈಗೊಂಡಿದೆ. “ಕೆಲವು ಸಿರಪ್ ಔಷಧಗಳು ಮೂತ್ರಪಿಂಡಗಳಿಗೆ ತೀವ್ರ ಹಾನಿ(ಎಕೆಐ) ಉಂಟುಮಾಡುವ ಅಂಶಗಳನ್ನು ಒಳಗೊಂಡಿರುವುದು ಕಂಡುಬಂದಿದೆ. ಇದರಿಂದ ಈ ವರ್ಷ 99 ಮಕ್ಕಳು ಮೃತಪಟ್ಟಿದ್ದಾರೆ,’ ಎಂದು ಇಂಡೋನೇಷ್ಯಾ ತಿಳಿಸಿದೆ.
Advertisement
ಎಲ್ಲ ರೀತಿಯ ಸಿರಪ್‌ಗಳಿಗೂ ಇಂಡೋನೇಷ್ಯಾ ನಿಷೇಧ
08:15 PM Oct 20, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.