Advertisement
ಜೂನ್‌ನಲ್ಲಿ ಶೇ.7.80ರಷ್ಟಿದ್ದ ನಿರುದ್ಯೋಗ ದರ ಜುಲೈನಲ್ಲಿ ಶೇ.6.80ಕ್ಕೆ ಇಳಿದಿದೆ. ಗ್ರಾಮೀಣ ಪ್ರದೇಶದ ನಿರುದ್ಯೋಗವು ಜೂನ್‌ನಲ್ಲಿ 265.2 ದಶಲಕ್ಷದಷ್ಟಿದ್ದರೆ, ಜುಲೈನಲ್ಲಿ 272.1 ದಶಲಕ್ಷಕ್ಕೆ ತಲುಪಿದೆ.
Advertisement
ದೇಶದ ನಿರುದ್ಯೋಗ ಪ್ರಮಾಣವು ಜುಲೈನಲ್ಲಿ ಇಳಿಕೆ
12:54 PM Aug 03, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.