Advertisement
ಮೇ ಒಂದಕ್ಕೆ ಎಲ್ಲ ರಾಷ್ಟ್ರಗಳು ತಮ್ಮ ತಂಡಗಳ ಯಾದಿಯನ್ನು ಐಸಿಸಿಗೆ ಸಲ್ಲಿಸಬೇಕಿದೆ. ಹೀಗಾಗಿ ಎಪ್ರಿಲ್ ಅಂತಿಮ ವಾರ ಟೀಮ್ ಇಂಡಿಯಾದ ಆಯ್ಕೆ ನಡೆಯುವ ಸಾಧ್ಯತೆ ಹೆಚ್ಚು. ಆಗ ಐಪಿಎಲ್ ಪಂದ್ಯಾವಳಿ ಕೂಡ ಒಂದು ಹಂತ ತಲುಪಲಿದ್ದು, ಮಿಂಚಿದ ಆಟಗಾರರನ್ನು ಆಯ್ಕೆಗೆ ಪರಿಗಣಿಸುವುದು ಬಿಸಿಸಿಐ ಯೋಜನೆ.
Advertisement
T20 World Cup: ಎಪ್ರಿಲ್ ಕೊನೇ ವಾರ ಭಾರತ ತಂಡದ ಆಯ್ಕೆ
11:13 PM Mar 30, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.