Advertisement

ಶೇ.25ರಷ್ಟು ಬೆಲೆ ಹೆಚ್ಚಳ; ಗಗನಕ್ಕೇರಿದ ಹಳದಿ ಲೋಹದ ಬೆಲೆ-ಇಂದಿನ ದರ ಎಷ್ಟು ಗೊತ್ತಾ?

09:57 AM Aug 27, 2019 | Nagendra Trasi |

ನವದೆಹಲಿ:ಸತತ ಆರು ದಿನಗಳಿಂದ ಚಿನ್ನದ ದರ ಒಂದೇ ಸಮನೆ ಏರಿಕೆ ಕಾಣುತ್ತಿದ್ದು, ಸೋಮವಾರವೂ ಶೇ.25ರಷ್ಟು ದರ ಏರಿಕೆ ಕಾಣುವ ಮೂಲಕ ಹತ್ತು ಗ್ರಾಂ ಚಿನ್ನದ ಬೆಲೆ ಬರೋಬ್ಬರಿ 39, 196 ರೂಪಾಯಿಗೆ ಏರಿಕೆಯಾಗಿದೆ.

Advertisement

ಕಳೆದ ಗುರುವಾರದಿಂದ ಹಳದಿ ಲೋಹದ ಬೆಲೆ ಗಗನಕ್ಕೇರುವ ಮೂಲಕ ದಾಖಲೆ ಬೆಲೆ ಏರಿಕೆ ಕಂಡಿದೆ. ಬೆಳ್ಳಿಯ ಬೆಲೆ ಕೂಡಾ ಶೇ.1ರಷ್ಟು ಏರಿಕೆಯಾಗಿದ್ದು, ಒಂದು ಕೆಜಿ ಬೆಳ್ಳಿ ಬೆಲೆ 45,058 ರೂಪಾಯಿಯಾಗಿದೆ. 2016ರ ಡಿಸೆಂಬರ್ ನಿಂದ ಬೆಳ್ಳಿ ಬೆಲೆ ಏರಿಕೆಯಾಗತೊಡಗಿತ್ತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next