Advertisement
ರಷ್ಯಾದ್ದೇ ಸಿಂಹಪಾಲು :
Related Articles
Advertisement
ಎಕೆ 203 ರೈಫಲ್: ಅಮೇಠಿಯ ಫ್ಯಾಕ್ಟರಿಯಲ್ಲಿ ಸುಮಾರು 6 ಲಕ್ಷ ರೈಫಲ್‌ಗಳ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಚಕ್ರ 3 ಮತ್ತು ಚಕ್ರ 4: ಎರಡು ಅಣ್ವಸ್ತ್ರಸಹಿತ ಖಂಡಾಂತರ ಜಲಾಂತರ್ಗಾಮಿಗಳನ್ನು ಭೋಗ್ಯಕ್ಕೆ ಪಡೆಯಲು ಮಾತುಕತೆ ನಡೆದಿದೆ.
ಐಎನ್‌ಎಸ್ ವಿಕ್ರಮಾದಿತ್ಯ: 2013ರಿಂದ ಕರ್ತವ್ಯದಲ್ಲಿರುವ ಭಾರತದ ಏಕೈಕ ವಿಮಾನವಾಹಕ ನೌಕೆಯನ್ನು ಖರೀದಿಸಿದ್ದೂ ರಷ್ಯಾದಿಂದ.
ಬ್ರಹ್ಮೋಸ್: ಭಾರತವು ಸದ್ಯದಲ್ಲೇ ರಫ್ತು ಮಾಡಲಿರುವ ಬ್ರಹ್ಮೋಸ್ ಕ್ಷಿಪಣಿಯನ್ನು ಭಾರತ ಮುತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿದೆ.
ಯುದ್ಧ ವಿಮಾನಗಳು: ಭಾರತಕ್ಕೆ ನೂರಾರು ಸುಖೋಯ್ ಮತ್ತು ಮಿಗ್ ಜೆಟ್‌ಗಳನ್ನು ರಷ್ಯಾ ಒದಗಿಸಿದೆ.
- 2016ರಿಂದ 2020ರವರೆಗೆ ಜಾಗತಿಕ ಶಸ್ತ್ರಾಸ್ತ ವ್ಯಾಪಾರದಲ್ಲಿ ಅಮೆರಿಕದ ಪಾಲು – ಶೇ.37
- ಈ ಅವಧಿಯಲ್ಲಿ ರಷ್ಯಾದ ಪಾಲು – ಶೇ.20
- 2000-2020ರ ವರೆಗೆ ಭಾರತದ ಶಸ್ತ್ರಾಸ್ತ್ರ ಆಮದಿನಲ್ಲಿ ರಷ್ಯಾದ ಪಾಲು- ಶೇ.66.5
- ಈ ಅವಧಿಯಲ್ಲಿ ಶಸ್ತ್ರಾಸ್ತ್ರ ಖರೀದಿಗೆ ಭಾರತ ಮಾಡಿದ ಒಟ್ಟು ವೆಚ್ಚ – 4.06 ಲಕ್ಷ ಕೋಟಿ ರೂ.
- ಈ ಪೈಕಿ ರಷ್ಯಾದಿಂದ ಖರೀದಿಸಲು ಭಾರತ ಮಾಡಿದ ವೆಚ್ಚ – 2.70 ಲಕ್ಷ ಕೋಟಿ ರೂ.
- ಈ ಅವಧಿಯಲ್ಲಿ ಅಮೆರಿಕದಿಂದ ಭಾರತ ಖರೀದಿಸಿದ ಶಸ್ತ್ರಾಸ್ತ್ರಗಳ ಮೌಲ್ಯ-33,200 ಕೋಟಿ ರೂ.
- ಇಸ್ರೇಲ್‌ನಿಂದ ಖರೀದಿಸಿದ ಶಸ್ತ್ರಾಸ್ತ್ರಗಳ ಮೌಲ್ಯ – 30,900 ಕೋಟಿ ರೂ.