Advertisement

ಭಾರತೀಯರ ಮೆದುಳು ಗಾತ್ರ ಕಿರಿದು

10:17 AM Oct 30, 2019 | Team Udayavani |

ಹೊಸದಿಲ್ಲಿ: ಭಾರತೀಯರು, ಚೀನಿಯರು, ಕೊರಿಯನ್ನರ ಮೆದುಳು ಗಾತ್ರದಲ್ಲಿ ಸಾಕಷ್ಟು ವ್ಯತ್ಯಾಸ ಇದೆ ಎಂದು ಸಂಶೋಧನೆಯೊಂದು ತಿಳಿಸಿದೆ. ಹೈದರಾಬಾದ್‌ನ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಸಂಶೋಧಕರು, ಈ ದೇಶಗಳ ಮಾನವರ ಮೆದುಳುಗಳ ಗಾತ್ರವನ್ನು ಹೋಲಿಕೆ ಮಾಡಿ ವರದಿ ತಯಾರಿಸಿದ್ದಾರೆ.

Advertisement

ಭಾರತೀಯರ ಮೆದುಳು ಗಾತ್ರವು ಚೀನಿಯರು ಹಾಗೂ ಕೊರಿಯನ್ನರ ಮೆದುಳಿಗಿಂತ ಕಡಿಮೆ ಎತ್ತರ ಹಾಗೂ ಕಡಿಮೆ ಅಗಲ ಇದೆ ಎಂಬುದು ತಿಳಿದು ಬಂದಿದೆ. 21ರಿಂದ 31ರ ವಯೋಮಾನದ ಆರೋಗ್ಯವಂತ ಭಾರತೀಯ 50 ಪುರುಷರು ಹಾಗೂ 50 ಮಹಿಳೆಯರನ್ನು ಈ ಸಂಶೋಧನೆಗೆ ಬಳಸಿಕೊಳ್ಳಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next