Advertisement
ದೇಶೀಯ ಮಾರುಕಟ್ಟೆಯಲ್ಲೂ ಹೀಗೇ ಆಗಿದ್ದು, ಇದರಿಂದ ವಿಶ್ವ ಮಾರುಕಟ್ಟೆಯಲ್ಲಿ ಭಾರತೀಯ ಚಹಾಕ್ಕೆ ಅತ್ಯಧಿಕ ಬೇಡಿಕೆಯ ಕನಸು ಕಮರಿದಂತಾಗಿದೆ ಎಂದು ಅವರು ತಿಳಿಸಿದ್ದಾರೆ.
(ಎಫ್ಎಸ್‌ಎಸ್‌ಎಐ)ದ ನಿಯಮಕ್ಕೆ ಅನುಗುಣವಾಗಿರಬೇಕು. ವಿದೇಶಗಳು ಅದಕ್ಕಿಂತಲೂ ಕಠಿಣ ನಿಯಮಗಳನ್ನು ಅನುಸರಿಸುತ್ತವೆ. ಆದರೆ ಭಾರತೀಯ ಚಹಾ ಮಾರಾಟಗಾರರು ಎಫ್ಎಸ್‌ಎಸ್‌ಎಐ ನಿಯಮವನ್ನು ಸಡಿಲಿಸಲು ಮನವಿ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಚಹಾ ಬೆಳೆಗಾರರಲ್ಲಿ ಮೊದಲ ಸ್ಥಾನದಲ್ಲಿರುವ ಶ್ರೀಲಂಕಾದಲ್ಲಿ ಆರ್ಥಿಕ ಹೊಡೆತವಿರುವ ಹಿನ್ನೆಲೆ ಭಾರತೀಯ ಚಹಾ ಮಾರುಕಟ್ಟೆಗೆ ಬೇಡಿಕೆ ಹೆಚ್ಚಬೇಕಿತ್ತು, ಆದರೆ ಕೀಟನಾಶಕ ಬಳಕೆಯು ಅದಕ್ಕೆ ಅಡ್ಡಿಯಾಗಿದೆ ಎಂದು ತಿಳಿಸಲಾಗಿದೆ.