Advertisement

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಯ ಕೊಲೆ

01:57 PM Dec 30, 2017 | Team Udayavani |

ವಾಷಿಂಗ್ಟನ್‌: ಅಮೆರಿಕದಲ್ಲಿ ಬಂದೂಕು ಹಿಂಸಾ ಚಾರಕ್ಕೆ ಮತ್ತೂಬ್ಬ ಭಾರತೀಯ ವಿದ್ಯಾರ್ಥಿ ಬಲಿ ಯಾಗಿದ್ದಾನೆ. ಆದರ್ಶ್‌ ವ್ಹೋರಾ(19) ಷಿಕಾಗೋದ ಡಾಲ್ಟನ್‌ನಲ್ಲಿ ಸಶಸ್ತ್ರ ದರೋಡೆಕೋರನ ಗುಂಡಿಗೆ ಬಲಿಯಾಗಿದ್ದಾನೆ. ಆತನ ಸಂಬಂಧಿ,ಇನ್ನೊಬ್ಬ ಭಾರತೀಯ ತೀವ್ರವಾಗಿ ಗಾಯ ಗೊಂಡಿದ್ದಾನೆ.

Advertisement

ಈ ಘಟನೆ ಗುರುವಾರ ರಾತ್ರಿ ನಡೆದಿದೆ. ಆದರ್ಶ್‌ ಗುಜರಾತ್‌ ಮೂಲದವನು. ಕುಟುಂಬದ ಮಾಲಿಕತ್ವದ ಪೆಟ್ರೋಲ್‌ ಸ್ಟೇಷನ್‌ನಲ್ಲಿ ಆತ ಕೆಲಸ ಮಾಡುತ್ತಿದ್ದ ವೇಳೆ ದರೋಡೆಕೋರರು ಆತನ ಮತ್ತು ಆತನ ಸಂಬಂಧಿಯ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next