Advertisement
ಬ್ಯಾಂಕ್‌ಗಳು, ರಫ್ತುದಾರರಲ್ಲಿ ಡಾಲರ್ ಬೇಡಿಕೆ ಹೆಚ್ಚಿರುವುದರ ಜತೆಗೆ, ತೈಲ ಬೆಲೆ ಏರಿಕೆಯಾಗುತ್ತಿರುವುದು ರೂಪಾಯಿಯ ಮೇಲೆ ಒತ್ತಡ ಹೆಚ್ಚಿಸಿದೆ. ತೈಲ ಬೆಲೆ ಏರುತ್ತಿ ದ್ದಂತೆಯೇ ಚಾಲ್ತಿ ಖಾತೆ ಕೊರತೆ ಹೆಚ್ಚುತ್ತದೆ ಹಾಗೂ ಹಣದುಬ್ಬರವೂ ಹೆಚ್ಚುತ್ತದೆ. ಈ ಹಿಂದೆ 2016ರ ನ.24ರಂದು ಕರೆನ್ಸಿ 68.73ಕ್ಕೆ ಕುಸಿದಿದ್ದು, ದಾಖಲೆಯಾಗಿತ್ತು.
Advertisement
ರೂಪಾಯಿ ಮೌಲ್ಯ 69ಕ್ಕೆ ಕುಸಿತ
06:00 AM Jun 29, 2018 | |
Advertisement
Udayavani is now on Telegram. Click here to join our channel and stay updated with the latest news.