Advertisement
ಭಾರತದಿಂದ ಐಪಿಎಲ್ ಹರಾಜನ್ನು ಸ್ಥಳಾಂತರ ಮಾಡುವ ಕುರಿತು ಚರ್ಚೆ ನಡೆಯಿತು. ಈ ವೇಳೆ ಬೆರಳೆಣಿಕೆ ಜನ ಇಂಗ್ಲೆಂಡ್‌ನಲ್ಲಿ ನಡೆಸಿದರೆ ಒಳ್ಳೆಯದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ ಸಭೆಯಲ್ಲಿ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಯಿತು ಎಂದು ಅಧಿಕಾರಿ ಮಾಹಿತಿ ನೀಡಿದರು. ಈ ಬಾರಿ ಹೊಸದಾಗಿ ಐಪಿಎಲ್ ಹರಾಜು ನಡೆಯಲಿದೆ. ಎಲ್ಲ ಆಟಗಾರರು ಹರಾಜಿನಲ್ಲಿರುವುದು ವಿಶೇಷ. Advertisement
ವಿದೇಶದಲ್ಲಿ ಐಪಿಎಲ್ ಹರಾಜು: ಬಿಸಿಸಿಐ ಸಭೆಯಲ್ಲಿ ಹಲವರ ವಿರೋಧ
06:50 AM Nov 23, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.