Advertisement

New Jersey Senate ಅನಿವಾಸಿ ಭಾರತೀಯ ವಿನ್‌ ಗೋಪಾಲ್‌ ಮೂರನೇ ಬಾರಿಗೆ ಆಯ್ಕೆ

08:05 PM Nov 08, 2023 | Shreeram Nayak |

ವಾಷಿಂಗ್ಟನ್‌: ಅಮೆರಿಕದ ನ್ಯೂಜೆರ್ಸಿಯ ಸೆನೆಟ್‌ಗೆ ಅನಿವಾಸಿ ಭಾರತೀಯ ವಿನ್‌ ಗೋಪಾಲ್‌ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ.

Advertisement

ಜೆರ್ಸಿಯ 11ನೇ ಕಾಂಗ್ರೇಷನಲ್‌ ಡಿಸ್ಟ್ರಿಕ್ಟ್‌ನಲ್ಲಿ ರಿಪಬ್ಲಿಕ್‌ ಪಕ್ಷದ ಪ್ರತಿಸ್ಪರ್ಧಿ ಸ್ಟೀವ್‌ ಡೀನ್‌ಸ್ಟ್ರೀನ್‌ ಅವರನ್ನು ಶೇ.60 ಮತಗಳ ಅಂತರದಲ್ಲಿ ಹಿಮ್ಮೆಟ್ಟಿಸುವ ಮೂಲಕ ವಿನ್‌ಗೊàಪಾಲ್‌ ವಿಜಯಸಾಧಿಸಿದ್ದು, ಪ್ರಸಕ್ತ ಸೆನೆಟ್‌ನಲ್ಲಿರುವ ಅತ್ಯಂತ ಕಿರಿಯ ಸದಸ್ಯರೆಂಬ ಖ್ಯಾತಿಯೂ ಗೋಪಾಲ್‌ ಅವರಿಗಿದೆ.

ನ್ಯೂಜೆರ್ಸಿ ಪ್ರಾಂತ್ಯದ ಇತಿಹಾಸದಲ್ಲೇ ಸೆನೆಟ್‌ಗೆ ಚುನಾಯಿತರಾದ ಮೊದಲ ದಕ್ಷಿಣ ಏಷ್ಯಾ ಮೂಲದ ಅಮೆರಿಕನ್‌ ಎನ್ನುವ ಹೆಗ್ಗಳಿಕೆಯೂ ಅವರದ್ದಾಗಿದೆ. ಗೋಪಾಲ್‌ 2017ರಲ್ಲಿ ಮೊದಲಬಾರಿಗೆ ಸೆನೆಟರ್‌ ಆಗಿ ಆಯ್ಕೆಯಾಗಿದ್ದರು ನಂತರ 2021ರಲ್ಲಿ ಮರು ಆಯ್ಕೆಯಾಗಿದ್ದರು

Advertisement

Udayavani is now on Telegram. Click here to join our channel and stay updated with the latest news.

Next