Advertisement
ಕಳೆದ ಅಕ್ಟೋಬರ್ನಲ್ಲಿ ಓಂ ಮದನ್ ಗಾರ್ಗ್ ತಮ್ಮ ಪೋಷಕರೊಂದಿಗೆ ಪರ್ವತಾರೋಹಣ ಆರಂಭಿಸಿದ್ದರು. 10 ದಿನಗಳಲ್ಲಿ 65 ಕಿ.ಮೀ. ಟ್ರೆಕ್ಕಿಂಗ್ ಮಾಡಿ, 5,364 ಮೀಟರ್ ಎತ್ತರದಲ್ಲಿರುವ ಮೌಂಟ್ ಎವರೆಸ್ಟ್ನ ದಕ್ಷಿಣದ ಬೇಸ್ ಕ್ಯಾಂಪ್ ತಲುಪಿದ್ದರು. ಓಂ ಮದನ್ ಎರಡೂವರೆ ವರ್ಷ ವಿರುವಾಗಲೇ ಆತನನ್ನು ಪೋಷಕರು ವಿಯೆಟ್ನಾಂ, ಥೈಲ್ಯಾಂಡ್, ಲಾವೋಸ್ಗೆ ಪ್ರವಾಸಕ್ಕೆ ಕರೆದೊಯ್ದಿದ್ದರು. Advertisement
ಭಾರತ ಮೂಲದ ಬಾಲಕನ ಮೌಂಟ್ಎವರೆಸ್ಟ್ ಸಾಧನೆ
11:34 PM Dec 05, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.