Advertisement

ಜ್ವಾಲಾಮುಖಿಗೆ ಭಾರತೀಯ ದಂಪತಿ ಬಲಿ

09:36 AM Feb 01, 2020 | Team Udayavani |

ವೆಲ್ಲಿಂಗ್ಟನ್‌: ಕಳೆದ ಡಿ.9ರಂದು ನ್ಯೂಜಿಲೆಂಡ್‌ನ‌ಲ್ಲಿ ಸಂಭವಿಸಿದ್ದ ಭಾರೀ ಜ್ವಾಲಾಮುಖಿಯಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ್ದ ಭಾರತೀಯ ಮೂಲದ ಪ್ರತಾಪ್‌ ಸಿಂಗ್‌ ಗುರುವಾರ ಕೊನೆಯುಸಿರೆಳೆದಿದ್ದಾರೆ.

Advertisement

ಅವರ ಪತ್ನಿ ಮಯೂರಿ ಮತ್ತು ಮೂವರು ಮಕ್ಕಳು ಇಲ್ಲಿನ ಪ್ರಸಿದ್ಧ ವೈಟ್‌ ಐಲ್ಯಾಂಡ್‌ಗೆ ತೆರಳಿದ್ದ ವೇಳೆ ಈ ಘಟನೆ ನಡೆದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಮಯೂರಿ ಡಿ.22ರಂದು ಮೃತಪಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next