Advertisement

ಅಮೆರಿಕದಲ್ಲಿ 9 ಲಕ್ಷ ಭಾರತೀಯರ ಜನನ

10:16 AM Nov 21, 2019 | Team Udayavani |

ನ್ಯೂಯಾರ್ಕ್: ವಲಸಿಗರು ಕಟ್ಟಿರುವ ನಾಡು ಎಂಬ ಖ್ಯಾತಿ ಪಡೆದಿರುವ ಅಮೆರಿಕದಲ್ಲಿ ವಿದೇಶಿಯರ ಜನನ ಸಂಖ್ಯೆ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಲೇ ಇದೆ. ಅಮೆರಿಕ ಕಮ್ಯುನಿಟಿ ಸರ್ವೆಯ (ಎಸಿಎಸ್‌) 2018 ರ ಜುಲೈವರೆಗಿನ ಅಂಕಿ ಅಂಶ ಪ್ರಕಾರ, 327 ದಶಲಕ್ಷ ಜನಸಂಖ್ಯೆಯಿದ್ದು, ಈ ಪೈಕಿ 44.7 ದಶಲಕ್ಷ ಮಂದಿ (ಶೇ.13.7) ವಿದೇಶಿಯರು ಜನಿಸಿದ್ದಾರೆ.

Advertisement

2010ರಿಂದ 2018ರವರೆಗಿನ 10 ವರ್ಷಗಳಲ್ಲಿ 40 ದಶಲಕ್ಷ ವಿದೇಶಿಗರು ಜನಿಸಿದ್ದಾರೆ. ಈ ಪೈಕಿ ಭಾರತೀಯರು ಅಗ್ರಸ್ಥಾನದಲ್ಲಿದ್ದಾರೆ. 2010ರಲ್ಲಿ 18 ಲಕ್ಷ ಭಾರತೀಯರಿದ್ದರು. 2018ರ ಹೊತ್ತಿಗೆ ಈ ಸಂಖ್ಯೆ 27 ಲಕ್ಷಕ್ಕೆ ಏರಿಕೆಯಾಗಿದೆ. ಅಂದರೆ ಶೇ.49ರಷ್ಟು ಜನನ ಪ್ರಮಾಣ ಹೆಚ್ಚಳವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next