Advertisement

ಅಭಿಮನ್ಯು ಮಿಶ್ರಾ: ವಿಶ್ವದ ಅತೀ ಕಿರಿಯ ಜಿಎಂ

10:17 PM Jul 01, 2021 | Team Udayavani |

ಹೊಸದಿಲ್ಲಿ: ನ್ಯೂ ಜೆರ್ಸಿಯಲ್ಲಿರುವ ಭಾರತೀಯ ಮೂಲದ ಅಭಿಮನ್ಯು ಮಿಶ್ರಾ ವಿಶ್ವದ ಅತೀ ಕಿರಿಯ ಚೆಸ್‌ ಗ್ರ್ಯಾನ್‌ ಮಾಸ್ಟರ್‌ ಆಗಿ ಮೂಡಿಬಂದಿದ್ದಾರೆ. ಈ ಗೌರವ ಸಂಪಾದಿಸಿದ ಅಭಿಮನ್ಯು ವಯಸ್ಸು ಕೇವಲ 12 ವರ್ಷ, 4 ತಿಂಗಳು ಮತ್ತು 25 ದಿನ.

Advertisement

ಇದರೊಂದಿಗೆ 19 ವರ್ಷ ಗಳಿಂದ ಊರ್ಜಿತ ದಲ್ಲಿದ್ದ ರಶ್ಯದ ಸರ್ಗೇಯಿ ಕರ್ಜ ಕಿನ್‌ ಅವರ ದಾಖಲೆ ಯನ್ನು ಅಭಿಮನ್ಯು ಮುರಿದರು.

2002ರಲ್ಲಿ ಈ ದಾಖಲೆ ಸ್ಥಾಪಿಸುವಾಗ ಕರ್ಜಕಿನ್‌ ಅವರ ವಯಸ್ಸು 12 ವರ್ಷ, 7 ತಿಂಗಳಾಗಿತ್ತು. ಅಭಿಮನ್ಯುಗೆ ಕರ್ಜಕಿನ್‌ ಶುಭ ಹಾರೈಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next