Advertisement

ಲಂಕಾಶೈರ್‌ ಕೌಂಟಿಗೆ ಭಾರತದ ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌

11:21 PM Jun 22, 2022 | Team Udayavani |

ಲಂಡನ್‌: ಭಾರತದ ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಇದೇ ಮೊದಲ ಬಾರಿ ಇಂಗ್ಲಿಷ್‌ ಕೌಂಟಿಯಲ್ಲಿ ಆಡಲಿದ್ದು, ಲಂಕಾಶೈರ್‌ ಕೌಂಟಿಯನ್ನು ಪ್ರತಿನಿಧಿಸಲಿದ್ದಾರೆ.

Advertisement

ಜುಲೈಯಲ್ಲಿ ಆರಂಭವಾಗಲಿರುವ “ರಾಯಲ್‌ ಲಂಡನ್‌ ಕಪ್‌’ ಏಕದಿನ ಪಂದ್ಯಾವಳಿಯ ಪೂರ್ತಿ ಅವಧಿಗೆ ವಾಷಿಂಗ್ಟನ್‌ ಲಭ್ಯರಾಗಲಿದ್ದಾರೆ ಎಂದು ಲಂಕಾಶೈರ್‌ ಕೌಂಟಿ ತಿಳಿಸಿದೆ.

“ಮೊದಲ ಸಲ ಇಂಗ್ಲಿಷ್‌ ಕೌಂಟಿಯಲ್ಲಿ ಆಡುತ್ತಿರುವುದಕ್ಕೆ ಬಹಳ ಖುಷಿ ಯಾಗುತ್ತಿದೆ.

ಇದನ್ನೂ ಓದಿ:ಪಾಕಿಸ್ಥಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಜಹೀರ್‌ ಅಬ್ಟಾಸ್‌ ಆಸ್ಪತ್ರೆಗೆ ದಾಖಲು

ಇಂಗ್ಲೆಂಡ್‌ ವಾತಾವರಣದಲ್ಲಿ ಆಡುವುದೊಂದು ವಿಶೇಷ ಅನುಭವ’ ಎಂದು ವಾಷಿಂಗ್ಟನ್‌ ಸುಂದರ್‌ ಪ್ರತಿಕ್ರಿಯಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next