Advertisement
ಪಂದ್ಯದಾರಂಭದಲ್ಲಿ ಥಾಯ್ಲೆಂಡ್ ತೀವ್ರ ಪೈಪೋಟಿ ನೀಡಿದರೂ ಅನಂತರ ಸಪ್ಪೆಯಾಯಿತು. 27ನೇ ನಿಮಿಷದಲ್ಲಿ ಸ್ಟ್ರೈಕರ್ ಸುನಿಲ್ ಚೆಟ್ರಿ ಪೆನಾಲ್ಟಿ ಗೋಲಿನ ಮೂಲಕ 1-0 ಮುನ್ನಡೆ ತಂದರು. ಆದರೆ 33ನೇ ನಿಮಿಷದಲ್ಲಿ ಥಾಯ್ಲೆಂಡ್‌ನ ಫಾರ್ವರ್ಡ್ ಆಟಗಾರ ಟೀರಸಿಲ್ ಡಂಗಾx ಗೋಲು ದಾಖಲಿಸಿ ಸಮಬಲ ಸಾಧಿಸಿದರು. 46ನೇ ನಿಮಿಷದಲ್ಲಿ ಫೀಲ್ಡ್ ಗೋಲ್ ದಾಖಲಿಸಿದ ಚೆಟ್ರಿ ಅಂತರವನ್ನು 2-1ಕ್ಕೆ ಹೆಚ್ಚಿಸಿದರು. 68ನೇ ನಿಮಿಷದಲ್ಲಿ ಮಿಡ್‌ಫಿàಲ್ಡರ್ ಅನಿರುದ್ಧ್ ಥಾಪಾ, 80ನೇ ನಿಮಿಷದಲ್ಲಿ ಫಾರ್ವರ್ಡ್ ಆಟಗಾರ ಜೆಜೆ ಲಾಲ್‌ಪೆಖುÉವಾ ಗಳಿಸಿದ ಗೋಲುಗಳ ನೆರವಿನಿಂದ ಭಾರತ 4-1ಅಂತರದಲ್ಲಿ ಜಯಿಸಿತು. Advertisement
ಥಾಯ್ಲೆಂಡ್ ವಿರುದ್ಧ ಭಾರತಕ್ಕೆ ಗೆಲುವು
12:55 AM Jan 07, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.