Advertisement

ಟ್ವೆಂಟಿ20ಯಲ್ಲೂ ಭಾರತ ಜಯಭೇರಿ

06:15 AM Sep 07, 2017 | |

ಕೊಲಂಬೊ: ಟೆಸ್ಟ್‌ ಮತ್ತು ಏಕದಿನ ಸರಣಿ ಕ್ಲೀನ್‌ಸ್ವೀಪ್‌ಗೆದಿದ್ದ ಭಾರತ ಬುಧವಾರ ನಡೆದ ಆತಿಥೇಯ ಶ್ರೀಲಂಕಾ ವಿರುದ್ಧದ ಏಕೈಕ ಟ್ವೆಂಟಿ20 ಪಂದ್ಯದಲ್ಲೂ ಜಯಭೇರಿ ಬಾರಿಸಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ ತಂಡವು 7 ವಿಕೆಟಿಗೆ 170 ರನ್‌ ಪೇರಿಸಿದರೆ ಭಾರತ 19.2 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟದಲ್ಲಿ 174 ರನ್‌ ಗಳಿಸಿ ಜಯ ಸಾಧಿಸಿತು. ನಾಯಕ ವಿರಾಟ್‌ ಕೊಹ್ಲಿ (82) ಮತ್ತು ಮನೀಷ್‌ ಪಾಂಡೆ (51 ಔಟಾಗದೆ) ಮೂರನೇ ವಿಕೆಟಿಗೆ 119 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡದ ಜಯ ಖಚಿತಗೊಳಿಸಿದರು.

ಸ್ಕೋರ್‌ಪಟ್ಟಿ
ಶ್ರೀಲಂಕಾ

ನಿರೋಷನ್‌ ಡಿಕ್ವೆಲ್ಲ    ಬಿ ಬುಮ್ರಾ    17
ಉಪುಲ್‌ ಚಂದನ    ಬಿ ಕುಮಾರ್‌    5
ದಿಲ್ಶನ್‌ ಮುನವೀರ    ಬಿ ಕುಲದೀಪ್‌    53
ಏಂಜೆಲೊ ಮ್ಯಾಥ್ಯೂಸ್‌    ಸ್ಟಂಪ್ಡ್ ಧೋನಿ ಬಿ ಚಾಹಲ್‌    7
ಪ್ರಿಯಾಂಜನ್‌    ಔಟಾಗದೆ    40
ತಿಸರ ಪೆರೆರ    ಬಿ ಚಾಹಲ್‌    11
ದಾಸನ್‌ ಶನಕ    ಎಲ್‌ಬಿಡಬ್ಲ್ಯು ಬಿ ಚಾಹಲ್‌    9
ಸಿಕ್ಕುಗೆ ಪ್ರಸನ್ನ    ಸಿ ಕೊಹ್ಲಿ ಬಿ ಕುಲದೀಪ್‌    11
ಐಸುರು ಉದಾನ    ಔಟಾಗದೆ    19
ಇತರ:        7
ಒಟ್ಟು (20 ಓವರ್‌ಗಳಲ್ಲಿ 7 ವಿಕೆಟಿಗೆ)    170
ವಿಕೆಟ್‌ ಪತನ: 1-23, 2-46, 3-62, 4-99, 5-113, 6-113, 7-134
ಬೌಲಿಂಗ್‌: ಭುವನೇಶ್ವರ 4-0-36-1, ಬುಮ್ರಾ 4-0-38-1, ಯುಜ್ವೇಂದ್ರ ಚಾಹಲ್‌ 4-0-43-3, ಅಕ್ಷರ್‌ ಪಟೇಲ್‌ 4-0-29-0, ಕುಲದೀಪ್‌  4-0-20-2
ಭಾರತ
ರೋಹಿತ್‌ ಶರ್ಮ    ಸಿ ಪೆರೆರ ಬಿ ಮಾಲಿಂಗ    9
ಕೆಎಲ್‌ ರಾಹುಲ್‌    ಸಿ ಶನಕ ಬಿ ಪ್ರಸನ್ನ    24
ವಿರಾಟ್‌ ಕೊಹ್ಲಿ ಬಿ ಶನಕ ಬಿ ಉದಾನ    82
ಮನೀಷ್‌ ಪಾಂಡೆ    ಔಟಾಗದೆ    51
ಎಂಎಸ್‌ ಧೋನಿ    ಔಟಾಗದೆ    1
ಒಟ್ಟು (19.2 ಓವರ್‌ಗಳಲ್ಲಿ 3 ವಿಕೆಟಿಗೆ)    174
ವಿಕೆಟ್‌ ಪತನ: 1-22, 2-42, 3-161
ಬೌಲಿಂಗ್‌: ಏಂಜೆಲೊ ಮ್ಯಾಥ್ಯೂಸ್‌    3-0-33-0
ಐಸುರು ಉದಾನ        4-0-36-1
ಲಸಿತ ಮಾಲಿಂಗ        4-0-31-1
ಸಿಕ್ಕುಗೆ ಪ್ರಸನ್ನ        3-0-25-1
ಅಖೀಲ ಧನಂಜಯ        4-0-28-0
ತಿಸರ ಪೆರೆರ        1.2-0-20-0

ಪಂದ್ಯಶ್ರೇಷ್ಠ: ವಿರಾಟ್‌ ಕೊಹ್ಲಿ

Advertisement

Udayavani is now on Telegram. Click here to join our channel and stay updated with the latest news.

Next