Advertisement
2017ರಲ್ಲಿ ಕೊಹ್ಲಿ 7 ಟೆಸ್ಟ್, 26 ಏಕದಿನ ಮತ್ತು 10 ಟ್ವೆಂಟಿ20 ಪಂದ್ಯಗಳನ್ನಾಡಿದ್ದಾರೆ. ಇದು ಭಾರತೀಯ ತಂಡದ ಆಟಗಾರನೋರ್ವನ ಗರಿಷ್ಠ ಪಂದ್ಯವಾಗಿದೆ. ಖಂಡಿತವಾಗಿಯೂ ನನಗೆ ವಿಶ್ರಾಂತಿಯ ಅಗತ್ಯವಿದೆ. ಯಾಕೆ ಬೇಡ. ನನ್ನ ದೇಹಕ್ಕೆ ವಿಶ್ರಾಂತಿ ಬೇಕು ಎಂದೆನಿಸಿದಾಗ ನಾನು ವಿಶ್ರಾಂತಿ ಬೇಕೆಂದು ಕೇಳುವೆ. ಯಾಕೆ ಕೇಳಬಾರದು. ನಾನೇನೂ ರೊಬೋಟ್ ಅಲ್ಲ. ಬೇಕಾದರೆ ನನ್ನ ಚರ್ಮಕ್ಕೆ ಗಾಯ ಮಾಡಿ ರಕ್ತ ಬರುತ್ತಿದೆಯಾ ಪರೀಕ್ಷಿಸಿ ಎಂದು ಕೊಹ್ಲಿ ತಿಳಿಸಿದರು. Advertisement
ನನಗೂ ವಿಶ್ರಾಂತಿ ಬೇಕು: ಕೊಹ್ಲಿ ನಾನು ರೊಬೋಟ್ ಅಲ್ಲ
06:50 AM Nov 16, 2017 | |
Advertisement
Udayavani is now on Telegram. Click here to join our channel and stay updated with the latest news.