Advertisement
ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 410 ರನ್ ಕಲೆ ಹಾಕಿತು. ನಾಯಕ ರೋಹಿತ್ ಶರ್ಮ 61(54 ಎಸೆತ), ಶುಭಮನ್ ಗಿಲ್ 51(32ಎಸೆತ) ರನ್ ಗಳಿಸಿ ಔಟಾದರು. ಆ ಬಳಿಕ ಕೊಹ್ಲಿ 51 ರನ್ ಗಳಿಸಿದ್ದ ವೇಳೆ ವ್ಯಾನ್ ಡೆರ್ ಮೆರ್ವೆ ಅವರನ್ನು ಬೌಲ್ಡ್ ಮಾಡಿದರು.
Advertisement
World Cup ; ನೆದರ್ ಲ್ಯಾಂಡ್ಸ್ ವಿರುದ್ಧ ದೀಪಾವಳಿ ಧಮಾಕ;ರಾಹುಲ್, ಅಯ್ಯರ್ ಡಬಲ್ ಶತಕ
06:11 PM Nov 12, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.