Advertisement
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಎಫ್ಐ ಕಾರ್ಯಕಾರಿ ನಿರ್ದೇಶಕ ಆರ್‌ಕೆ ಸಚೇತಿ “ಫೆಬ್ರವರಿಯಲ್ಲಿ ನಮಗೆ ಆತಿಥ್ಯದ ಹಕ್ಕು ಸಿಕ್ಕಿದೆ, ಈ ಪ್ರಕಾರವಾಗಿ ಕೂಟವನ್ನು ನಡೆಸಲು ಸಿದ್ಧವಾಗಿದ್ದೇವೆ. ಸದ್ಯದ ಸನ್ನಿವೇಶ ನೋಡಿದರೆ ಕೂಟ ಆಯೋಜಿಸುವುದು ಕಷ್ಟ ಎಂದು ಹೇಳಬಹುದು, ಆದರೆ ಮುಂದಿನ ದಿನಗಳಲ್ಲಿ ಎಲ್ಲವೂ ನಿಯಂತ್ರಣಕ್ಕೆ ಬರಲಿದೆ ಎನ್ನುವ ವಿಶ್ವಾಸವಿದೆ’ ಎಂದು ತಿಳಿಸಿದ್ದಾರೆ. Advertisement
ಡಿಸೆಂಬರ್‌ನಲ್ಲಿ ಏಷ್ಯನ್ ಬಾಕ್ಸಿಂಗ್ ಕೂಟಕ್ಕೆ ಭಾರತ ಆತಿಥ್ಯ
07:32 AM Apr 15, 2020 | mahesh |
Advertisement
Udayavani is now on Telegram. Click here to join our channel and stay updated with the latest news.