Advertisement
ಜಾಗತಿಕವಾಗಿ ಕ್ಷಯವನ್ನು ಮಣಿಸುವ ಗುರಿಗಿಂತಲೂ ನಾವು ಮುಂದೆ ಇದ್ದೇವೆ ಎಂದಿದ್ದಾರೆ. ವಿಶ್ವ ಕ್ಷಯ ದಿನದ ಅಂಗವಾಗಿ ಅವರು ಸರಣಿ ಟ್ವೀಟ್ ಮಾಡಿದ್ದಾರೆ. “ಸೂಕ್ತ ಹಾಗೂ ಸಂಪೂರ್ಣ ಚಿಕಿತ್ಸೆ ಟಿಬಿ ವಿರುದ್ಧದ ಹೋರಾಟಕ್ಕೆ ನಿಶ್ಚಿತ ಜಯ ತಂದುಕೊಡುತ್ತದೆ. ಟಿಬಿ ಮುಕ್ತ ಭಾರತಕ್ಕಾಗಿ ಶ್ರಮಿಸುತ್ತಿರುವ ಸಂಘ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ನಾನು ಈ ಮೂಲಕ ವಂದನೆ ಸಲ್ಲಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ. Advertisement
2025ರೊಳಗೆ ಭಾರತ ಟಿಬಿ ಮುಕ್ತ: ಪ್ರಧಾನಿ
02:41 AM Mar 25, 2019 | Sriram |
Advertisement
Udayavani is now on Telegram. Click here to join our channel and stay updated with the latest news.