Advertisement

ಚೆನ್ನೈ- ಜಾಫ್ನಾ ನೇರ ವಿಮಾನ ಶುರು: ಮೂರು ವರ್ಷದ ಹಿಂದೆ ರದ್ದುಗೊಂಡಿತ್ತು

09:56 PM Dec 12, 2022 | Team Udayavani |

ಕೊಲೊಂಬೊ/ಚೆನ್ನೈ: ಶ್ರೀಲಂಕಾದ ಜಾಫ್ನಾ ಮತ್ತು ಚೆನ್ನೈ ನಡುವೆ ವಿಮಾನ ಸಂಚಾರವನ್ನು ಸೋಮವಾರದಿಂದ ಮತ್ತೆ ಆರಂಭಿಸಲಾಗಿದೆ. ಕೊರೊನಾ ಸೋಂಕಿನ ಕಾರಣದಿಂದಾಗಿ ಮೂರು ವರ್ಷಗಳ ಹಿಂದೆ ಯಾನ ರದ್ದುಗೊಳಿಸಲಾಗಿತ್ತು.

Advertisement

ಅಲಯನ್ಸ್‌ ಏರ್‌ಸರ್ವಿಸ್‌ನ ವಿಮಾನ ಜಾಫ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 11.25ಕ್ಕೆ ಇಳಿದಿದೆ. ಅದೇ ವಿಮಾನ ಜಾಫ್ನಾದಿಂದ ಹೊರಟು ಚೆನ್ನೈಗೆ ಮಧ್ಯಾಹ್ನ 2.35ಕ್ಕೆ ತಲುಪಿದೆ. ಈ ವಿಮಾನದಿಂದಾಗಿ ಚೆನ್ನೈನಿಂದ ಜಾಫ್ನಾಕ್ಕೆ ತೆರಳುವವರಿಗೆ ಹೆಚ್ಚಿನ ಅನುಕೂಲ ಉಂಟಾಗಿದ್ದು, ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 4,000 ಮೊಟ್ಟೆಗಳ ಸಮೇತ ಆಟೋ ಚಾಲಕ ಪರಾರಿ… ಮೊಟ್ಟೆ ಕಳ್ಳನಿಗಾಗಿ ಪೊಲೀಸರಿಂದ ಶೋಧ

Advertisement

Udayavani is now on Telegram. Click here to join our channel and stay updated with the latest news.

Next