Advertisement
ಅಮೆರಿಕದ ಡಾಲರ್ ಮೊದಲ ಹತ್ತು ಸ್ಥಾನಗಳ ಕೊನೆಯಲ್ಲಿ ಇದೆ. ಜಗತ್ತಿನ ಪ್ರಮುಖ ಕರೆನ್ಸಿಯಾಗಿದ್ದರೂ, ಅದು ಕೊನೆಯ ಸ್ಥಾನದಲ್ಲಿ ಇರುವುದು ಏಕೆ ಮತ್ತು ಕುವೈತ್ ದಿನಾರ್ ಮೊದಲ ಸ್ಥಾನದಲ್ಲಿ ಏಕೆ ಎಂಬುದರ ಬಗ್ಗೆ ಫೋರ್ಬ್ಸ್ ನಿಯತಕಾಲಿಕ ವಿವರಣೆ ನೀಡಿದೆ. 1960ರಲ್ಲಿ ಕುವೈತ್ ದಿನಾರ್ ವಹಿವಾಟು ಶುರು ಮಾಡಿದ ಬಳಿಕ ವಹಿವಾಟಿನಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡು ಬಂದಿದೆ. ಜತೆಗೆ ಅದರ ಅರ್ಥ ವ್ಯವಸ್ಥೆಯೂ ಸ್ಥಿರವಾಗಿಯೇ ಮುಂದುವರಿದಿದೆ.
Advertisement
Currency: ಪ್ರಬಲ ಕರೆನ್ಸಿ ರ್‍ಯಾಂಕಿಂಗ್‌ನಲ್ಲಿ ಭಾರತಕ್ಕೆ 15ನೇ ಸ್ಥಾನ
10:51 PM Jan 17, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.