Advertisement
ಈ ಹೈವೋಲ್ಟೆಜ್ ಕದನಕ್ಕಾಗಿ ಭಾರತ ಒಂದು ನಿರೀಕ್ಷಿತ ಬದಲಾವಣೆ ಮಾಡಿಕೊಂಡಿದೆ. ಗಾಯಾಳಾಗಿರುವ ಶಿಖರ್ ಧವನ್ ಬದಲಿಗೆ ವಿಜಯ್ ಶಂಕರ್ ಆರಂಭಿಕನಾಗಿ ಕಾಣಿಸಿಕೊಳ್ಳಲಿದ್ದಾರೆ.
ಭಾರತ: ವಿರಾಟ್ ಕೊಹ್ಲಿ (ನಾ), ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ವಿಜಯ್ ಶಂಕರ್, ಮಹೇಂದ್ರ ಸಿಂಗ್ ಧೋನಿ, ದಿನೇಶ್ ಕಾರ್ತಿಕ್, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ಯುಜುವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ. ಪಾಕಿಸ್ಥಾನ: ಇಮಾಮ್ ಉಲ್ ಹಕ್, ಫಖರ್ ಜಮಾನ್, ಬಾಬರ್ ಅಜಮ್, ಮೊಹಮ್ಮದ್ ಹಫೀಜ್, ಸರ್ಫರಾಜ್ ಅಹಮದ್ (ನಾ), ಶೋಯೇಬ್ ಮಲಿಕ್, ಆಸಿಫ್ ಆಲಿ, ಹಸನ್ ಅಲಿ, ವಾಹಬ್ ರಿಯಾಜ್, ಶದಾಬ್ ಖಾನ್, ಮೊಹಮ್ಮದ್ ಆಮೀರ್.